ದೇಶವಿಮಾನ ನಿಲ್ದಾಣಗಳಿಗೆ ರಾಜಕೀಯ ಗಣ್ಯರ ಹೆಸರು ಬೇಡ: ಹೊಸ ಮಸೂದೆಗೆ ಕೇಂದ್ರ ಸಿದ್ಥತೆ
ದೇಶದ ಅಂತರಾಷ್ಟ್ರೀಯ ವಿಮಾನಗಳಿಗಿರುವ ರಾಜಕೀಯ ವ್ಯಕ್ತಿಗಳ ಹೆಸರನ್ನು ತೆಗೆದು ಹಾಕಿ ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು, ಈ ಕುರಿತಂತೆ ಶೀಘ್ರದಲ್ಲಿಯೇ ಹೊಸ ಮಸೂದೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಲಿದೆ...