ರಾಜಕೀಯ ದುರುದ್ದೇಶ

ಬದ್ಲಾಪುರ ಘಟನೆ ರಾಜಕೀಯ ಪ್ರೇರಿತ, ಪ್ರತಿಭಟನೆ ಮಾಡಿದವರಲ್ಲಿ ಹೆಚ್ಚಿನವರು ಹೊರಗಿನವರು: ಸಿಎಂ ಏಕನಾಥ್ ಶಿಂಧೆ
ಪ್ರತಿಭಟನೆಯಲ್ಲಿ ಸೇರಿದ್ದವರಲ್ಲಿ ಹೆಚ್ಚಿನವರು ಹೊರರಾಜ್ಯದವರಾಗಿದ್ದಾರೆ. ಇಲ್ಲಿ ರಾಜಕೀಯ ಮಾಡುತ್ತಿರುವವರಿಗೆ ನಾಚಿಕೆಯಾಗಬೇಕು, ಇದು ಪ್ರತಿಪಕ್ಷಗಳು ನಡೆಸುತ್ತಿರುವ ಕುತಂತ್ರ ಎಂದಿದ್ದಾರೆ.

ನನ್ನದು 100ರ ವೇಗವೇ ಹೊರತು 90 ಸ್ಪೀಡ್ ಅಲ್ಲ: ಜಮೀರ್ ಅಹ್ಮದ್
ನನ್ನದು 100ರ ವೇಗವೇ ಹೊರತು 90 ಸ್ಪೀಡ್ ಅಲ್ಲ, ಜಮೀರ್ ನನ್ನು ಕಟ್ಟಿಹಾಕಬಹುದೆಂದು ಯಾರಾದರೂ ಭಾವಿಸಿದ್ದರೆ ಅದು ಸಾಧ್ಯವಿಲ್ಲ ಎಂದು ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.

