ರಾಜಕೀಯ ಜೀವನ

ಯಡಿಯೂರಪ್ಪ ರಾಜಕೀಯ ಜೀವನಕ್ಕೆ 50 ವರ್ಷ ಪೂರ್ಣ:  ಅಭಿಮಾನೋತ್ಸವ ಸಮಾರಂಭದಲ್ಲಿ ಅಮಿತ್ ಶಾ ಭಾಗಿ ಸಾಧ್ಯತೆ!
ರಾಜಕೀಯ

ಯಡಿಯೂರಪ್ಪ ರಾಜಕೀಯ ಜೀವನಕ್ಕೆ 50 ವರ್ಷ ಪೂರ್ಣ: ಅಭಿಮಾನೋತ್ಸವ ಸಮಾರಂಭದಲ್ಲಿ ಅಮಿತ್ ಶಾ ಭಾಗಿ ಸಾಧ್ಯತೆ!

ಸಮಾವೇಶದಲ್ಲಿ 83 ವರ್ಷದ ಯಡಿಯೂರಪ್ಪ ಅವರನ್ನು ಶಾ ಸನ್ಮಾನಿಸಲಿದ್ದು, ಸುಮಾರು ಹತ್ತು ಲಕ್ಷ ಜನರು ಸೇರುವ ನಿರೀಕ್ಷೆಯಿದೆ.

ಬಿ.ಎಸ್ ಯಡಿಯೂರಪ್ಪ 5 ದಶಕಗಳ ರಾಜಕೀಯ ಜೀವನ: ಮೇ 9ರಂದು ಚಿತ್ರದುರ್ಗದಲ್ಲಿ 'ಅಭಿಮಾನೋತ್ಸವ'
ರಾಜ್ಯ

ಬಿ.ಎಸ್ ಯಡಿಯೂರಪ್ಪ 5 ದಶಕಗಳ ರಾಜಕೀಯ ಜೀವನ: ಮೇ 9ರಂದು ಚಿತ್ರದುರ್ಗದಲ್ಲಿ 'ಅಭಿಮಾನೋತ್ಸವ'

ಯಡಿಯೂರಪ್ಪನವರು 50 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದಾರೆ. ಅವರು ರೈತರಿಗಾಗಿ ಹೋರಾಟ ಮಾಡಿದ್ದಾರೆ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕೆಲಸ ಮಾಡಿದ್ದಾರೆ ಹಾಗೂ ಸಾಮಾಜಿಕ ನ್ಯಾಯಕ್ಕೆ ಹೋರಾಟ ಮಾಡಿದ್ದಾರೆ ಎಂದು ಗೋವಿಂದ ಕಾರಜೋಳ ಹೇಳಿದರು.

ಮೈಸೂರು: ನನ್ನ ಕೊನೆ ಉಸಿರಿರುವವರೆಗೆ ಜನ ಸೇವೆಯಲ್ಲಿ ಸದಾ ತೊಡಗಿರುತ್ತೇನೆ- ಸಿಎಂ ಸಿದ್ದರಾಮಯ್ಯ; Video
ರಾಜ್ಯ

ಮೈಸೂರು: ನನ್ನ ಕೊನೆ ಉಸಿರಿರುವವರೆಗೆ ಜನ ಸೇವೆಯಲ್ಲಿ ಸದಾ ತೊಡಗಿರುತ್ತೇನೆ- ಸಿಎಂ ಸಿದ್ದರಾಮಯ್ಯ; Video

ನನ್ನ ರಾಜಕೀಯ ಜೀವನ ಸೋಲು ಗೆಲುವುಗಳನ್ನು ಕಂಡಿದ್ದರೂ, ಜನಸೇವೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನನ್ನನ್ನು ಬೆಳೆಸಿದ ಗಾಂಧಿಗಳಿಂದಲೇ ನನ್ನ ರಾಜಕೀಯ ಜೀವನ ಪತನ: ಮಣಿ ಶಂಕರ್ ಅಯ್ಯರ್
ದೇಶ

ನನ್ನನ್ನು ಬೆಳೆಸಿದ ಗಾಂಧಿಗಳಿಂದಲೇ ನನ್ನ ರಾಜಕೀಯ ಜೀವನ ಪತನ: ಮಣಿ ಶಂಕರ್ ಅಯ್ಯರ್

ನನ್ನ ಜೀವನದ ವಿಪರ್ಯಾಸವೆಂದರೆ, ನನ್ನ ರಾಜಕೀಯ ಜೀವನವನ್ನು ರೂಪಿಸಿದ್ದೂ ಗಾಂಧಿಗಳೇ, ಅದನ್ನು ಪತನಗೊಳಿಸಿದ್ದೂ ಗಾಂಧಿಗಳೇ ಎಂದು ಪಿಟಿಐ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

V Srinivas Prasad: ವಿ.ಶ್ರೀನಿವಾಸ್ ಪ್ರಸಾದ್: 50 ವರ್ಷಗಳ ರಾಜಕೀಯ ಜೀವನ; ಒಂದು ಮೆಲುಕು
ರಾಜಕೀಯ

V Srinivas Prasad: ವಿ.ಶ್ರೀನಿವಾಸ್ ಪ್ರಸಾದ್: 50 ವರ್ಷಗಳ ರಾಜಕೀಯ ಜೀವನ; ಒಂದು ಮೆಲುಕು

ಶ್ರೀನಿವಾಸ್ ಪ್ರಸಾದ್ ಅವರು 1980 ರಿಂದ ಆರು ಬಾರಿ ಚಾಮರಾಜನಗರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.

ದೊಡ್ಡಆಲಹಳ್ಳಿ ಕೆಂಪೇಗೌಡ ಶಿವಕುಮಾರ್ ಎಂಬ ಹೆಸರಿನ ನಾನು... ಟ್ರಬಲ್ ಶೂಟರ್ ನ ವರ್ಣರಂಜಿತ ರಾಜಕೀಯ ಬದುಕು!
ರಾಜಕೀಯ

ದೊಡ್ಡಆಲಹಳ್ಳಿ ಕೆಂಪೇಗೌಡ ಶಿವಕುಮಾರ್ ಎಂಬ ಹೆಸರಿನ ನಾನು... ಟ್ರಬಲ್ ಶೂಟರ್ ನ ವರ್ಣರಂಜಿತ ರಾಜಕೀಯ ಬದುಕು!

ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ ಶಿವಕುಮಾರ್ ರಾಜ್ಯದ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ 2023ರ ಚುನಾವಣೆಯ ನೇತೃತ್ವ ವಹಿಸಿಕೊಂಡು ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಅಮಿತ್ ಶಾ ರಾಜಕೀಯ ಜೀವನ ಆರಂಭವಾಗಿದ್ದು ಕೇವಲ 20 ವರ್ಷಗಳ ಹಿಂದೆ: ನಿತೀಶ್ ಕುಮಾರ್ ಟಾಂಗ್!
ದೇಶ

ಅಮಿತ್ ಶಾ ರಾಜಕೀಯ ಜೀವನ ಆರಂಭವಾಗಿದ್ದು ಕೇವಲ 20 ವರ್ಷಗಳ ಹಿಂದೆ: ನಿತೀಶ್ ಕುಮಾರ್ ಟಾಂಗ್!

ಕೇವಲ 20 ವರ್ಷಗಳ ಹಿಂದೆ ರಾಜಕೀಯ ಜೀವನ ಆರಂಭಿಸಿದ ಅಮಿತ್ ಶಾ ಅವರ ಹೇಳಿಕೆಗೆ ಯಾವುದೇ ಮಹತ್ವ ಇಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮರ್ ಹೇಳಿದ್ದಾರೆ.

ಸಿಬಿಐನಿಂದ ವಿನಯ್ ಕುಲಕರ್ಣಿ ಬಂಧನ: ರಾಜಕೀಯ ಭವಿಷ್ಯಕ್ಕೆ ಉರುಳಾಯ್ತಾ ಯೋಗೇಶ್ ಗೌಡ ಹತ್ಯೆ?
ರಾಜಕೀಯ

ಸಿಬಿಐನಿಂದ ವಿನಯ್ ಕುಲಕರ್ಣಿ ಬಂಧನ: ರಾಜಕೀಯ ಭವಿಷ್ಯಕ್ಕೆ ಉರುಳಾಯ್ತಾ ಯೋಗೇಶ್ ಗೌಡ ಹತ್ಯೆ?

ಬಿಜೆಪಿ ನಾಯಕ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಬಂಧಿತವಾಗಿರುವ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ರಾಜಕೀಯ ಜೀವನ ಅಡ್ಡದಾರಿ ಹಿಡಿಯಿತಾ ಎಂಬ ಪ್ರಶ್ನೆ ಉದ್ಭವವಾಗಿದೆ.

'ನಮ್ಮ ವಂಶಕ್ಕೆ ರಾಜಕೀಯ ಶಕ್ತಿ ಕೊಟ್ಟ ರಾಮನಗರದಿಂದಲೇ ನಿಖಿಲ್ ರಾಜಕೀಯ ಪುನರಾರಂಭ'
ರಾಜಕೀಯ

'ನಮ್ಮ ವಂಶಕ್ಕೆ ರಾಜಕೀಯ ಶಕ್ತಿ ಕೊಟ್ಟ ರಾಮನಗರದಿಂದಲೇ ನಿಖಿಲ್ ರಾಜಕೀಯ ಪುನರಾರಂಭ'

ಮಂಡ್ಯ ಲೋಕಸಭಾ ಚುನಾವಣೆ ಸೋಲಿನ ಕಹಿ ಬಳಿಕ ನಿಖಿಲ್​ ಕುಮಾರಸ್ವಾಮಿ ರಾಜಕೀಯ ಭವಿಷ್ಯ, ಈಗ ಮದುವೆ ಮೂಲಕ ರಾಮನಗರ ಕ್ಷೇತ್ರದಿಂದ ಪುನರ್​ ಆರಂಭವಾಗಲಿದೆ ಎಂದು ಜೆಡಿಎಸ್​ ವರಿಷ್ಠ ಎಚ್.ಡಿ.  ದೇವೇಗೌಡ ಭವಿಷ್ಯ ನುಡಿದಿದ್ದಾರೆ.