ಹಿನ್ನೋಟ 2022ಹಿನ್ನೋಟ 2022: ರಾಜಕೀಯ ಚದುರಂಗದಾಟ: ಆರಕ್ಕೇರಿದವರು, ಮುಗ್ಗರಿಸಿ ಬಿದ್ದವರು; ರಾಜ್ಯ ರಾಜಕೀಯ ಘಟನಾವಳಿಗಳ ಒಂದು ಕಿರುನೋಟ
ರಾಜ್ಯ ರಾಜಕೀಯದಲ್ಲಿ ಈ ವರ್ಷ ಕೂಡ ಹಲವು ಮಹತ್ತರ ಬದಲಾವಣೆಗಳು ಘಟಿಸಿವೆ, 2023 ರ ವಿಧಾನಸಭಾ ಚುನಾವಣೆ ಒಂದು ವರ್ಷ ಬಾಕಿ ಇರುವಾಗಲೇ ಮೂರು ಪಕ್ಷಗಳು ಸಹ ಭರ್ಜರಿ ತಯಾರಿ ನಡೆಸಿವೆ. 2022ರಲ್ಲಿ ಆದ ಪ್ರಮುಖ ರಾಜಕೀಯ ಬೆಳವಣಿಗೆಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ.