ರಾಜಕೀಯಹಳೇ ಮೈಸೂರು ಗೆದ್ದರೆ ಕರ್ನಾಟಕವನ್ನೇ ಜಯಸಿದಂತೆ: ಒಕ್ಕಲಿಗರ ಹೃದಯ ಭಾಗದಲ್ಲಿ ವಿಜಯಮಾಲೆ ಯಾರಿಗೆ? ಎಚ್ ಡಿಕೆಗೆ 'ಮಾಡು ಇಲ್ಲವೇ ಮಡಿ' ಹೋರಾಟ!
ಹಳೇ ಮೈಸೂರು ಭಾಗದಲ್ಲಿ ಸಾಂಪ್ರಾದಾಯಿಕ ಬದ್ಧ ವೈರಿಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಜಟಾಪಟಿ ನಡೆಯಲಿದೆ. ಇದರ ಜೊತೆಗೆ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ.