ರಾಜಕೀಯಪರಂಪರೆ ಮುಂದುವರಿಸಿದ ನಿಖಿಲ್: ಕಣ್ಣೀರು ಹಾಕುವುದು ನಾಯಕನ ಲಕ್ಷಣವಲ್ಲ, ಇದು ರಾಜಕೀಯ ಗಿಮ್ಮಿಕ್- ಯೋಗೇಶ್ವರ್
ಒಬ್ಬ ವ್ಯಕ್ತಿ ಯುದ್ಧದಲ್ಲಿ ಸೋಲುತ್ತಿರುವಾಗ ಅವನ ಕೊನೆ ಅಸ್ತ್ರವೇ ಕಣ್ಣೀರು. ಒಬ್ಬ ನಾಯಕ ಜನರ ಕಣ್ಣೀರು ಒರೆಸಬೇಕೇ ಹೊರತು ಕಣ್ಣೀರು ಹಾಕಬಾರದು ಎಂದು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವ್ ಕಿಡಿ ಕಾರಿದ್ದಾರೆ.