ದೇಶರಾಹುಲ್ ಗಾಂಧಿ 'ರಾಜಕೀಯ ಇಮೇಜ್' ಬದಲಾಯಿಸುವಲ್ಲಿ ಭಾರತ್ ಜೋಡೋ ಯಾತ್ರೆ ನೆರವು
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯ ರಾಜಕೀಯ ಇಮೇಜ್ ಬದಲಾಯಿಸುವಲ್ಲಿ ಭಾರತ್ ಜೋಡೋ ಯಾತ್ರೆ ನೆರವಾಗಿದೆ. ಐದು ತಿಂಗಳು ನಡೆಸಿದ ಭಾರತ್ ಜೋಡೋ ಯಾತ್ರೆ, ಅತ್ಯಂತ ಪ್ರಸಿದ್ಧ ರಾಜಕೀಯ ವಂಶದ ಕುಡಿಯ ಪ್ಲೇಬಾಯ್ ಇಮೇಜ್ ಕಳಚಲು ಸಹಾಯ ಮಾಡಿದೆ.