ರಾಜ್ಯವಿಶ್ವ ಆರ್ಥಿಕತೆಯಲ್ಲಿ ಭಾರತ ದೇಶ ಅಗ್ರ 3ರ ಸ್ಥಾನಕ್ಕೇರಲು ರಾಜಕೀಯ ಸ್ಥಿರತೆ ಬೇಕು: ನಿರ್ಮಲಾ ಸೀತಾರಾಮನ್
2004ರಿಂದ 2014ರವರೆಗೆ ಯುಪಿಎ ಮೈತ್ರಿಕೂಟದ ಆಡಳಿತವನ್ನು ಕರಾಳ ದಶಕ ಎಂದು ಬಣ್ಣಿಸಿದ ಅವರು ಆರ್ಥಿಕತೆಯು ಕೆಟ್ಟ ಸ್ಥಿತಿಗೆ ಹೋಗಿತ್ತು. 2014ರಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಬಂದ ಮೇಲೆ ಈಗ ನಾವು ವಿಶ್ವದಲ್ಲಿ ಐದನೇ ಅತಿದೊಡ್ಡ ಆರ್ಥಿಕ ದೇಶವಾಗಿ ಮಾರ್ಪಟ್ಟಿದ್ದೇವೆ.