ಪ್ರಧಾನ ಸುದ್ದಿಅಪರಾಧಿತ ಹಿನ್ನಲೆಯ ಅಭ್ಯರ್ಥಿಗಳಿಗೆ ಚುನಾವಣೆಯಿಂದ ಆಜೀವ ನಿಷೇಧ: ಯೂನಿಯನ್ ಆಫ್ ಇಂಡಿಯಾಗೆ "ಸುಪ್ರೀಂ" ಪ್ರಶ್ನೆ
ಅಪರಾಧಿತ ಹಿನ್ನಲೆಯ ಅಭ್ಯರ್ಥಿಗಳ ಮೇಲೆ ಚುನಾವಣೆಯಿಂದ ಆಜೀವ ನಿಷೇಧ ಹೇರುವ ಕುರಿತು ನಿರ್ಧಾರ ಪ್ರಕಟಿಸುವಂತೆ ಯೂನಿಯನ್ ಆಫ್ ಇಂಡಿಯಾಗೆ ಸುಪ್ರೀಂ ಕೋರ್ಟ್ ಶುಕ್ರವಾರ ಸೂಚಿಸಿದೆ.