ದೇಶಗಣರಾಜ್ಯೋತ್ಸವದ ಅತಿಥಿ ಹೊಲಾಂಡ್ ಗೆ ಪ್ರಧಾನಿ ಸ್ವಾಗತ
ಜನವರಿ 26 ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಆಗಮಿಸಿರುವ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಯಾಂಡ್ ಅವರನ್ನು ಭಾನುವಾರ ಪ್ರಧಾನಿ ಮೋದಿ ಚಂಡೀಘಡದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು...