ಸಿನಿಮಾ ಸುದ್ದಿ'ರಾಂಬೊ 2'ಗೆ ನನ್ನನ್ನೇ ಪೂರ್ತಿಯಾಗಿ ತೊಡಗಿಸಿಕೊಂಡೆ: ತರುಣ್ ಸುಧೀರ್
ಚುನಾವಣೆ ಮುಗಿಯುತ್ತಿದ್ದಂತೆ ಸ್ಯಾಂಡಲ್ ವುಡ್ ನಲ್ಲಿ ಅನೇಕ ದೊಡ್ಡ ಚಿತ್ರಗಳು ತೆರೆಗೆ ಅಪ್ಪಳಿಸಲು ಸಿದ್ದವಾಗಿವೆ. ಬಹು ನಿರೀಕ್ಷಿತ ರ್ಯಾಂಬೋ-2 ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ನಿಂದ ಅನುಮತಿ ದೊರಕಿದ್ದು, ಮುಂದಿನ ಶುಕ್ರವಾರ ಬಿಡುಗಡೆಯಾಗಲಿದೆ.