ಕ್ರಿಕೆಟ್1st ODI: 'ಗೌತಮ್ ಗಂಭೀರ್ ಅವರೇ ಹೇಳಿದ್ದು..'; ಭಾರತದ ವಿರುದ್ಧ 2ನೇ ಅತಿ ವೇಗದ ಶತಕ ಹಿಂದಿನ ಗುಟ್ಟು ರಟ್ಟು ಮಾಡಿದ Gurbaz
ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಗುರ್ಬಾಜ್ ಆಡಿದ ಈ ಸ್ಫೋಟಕ ಇನ್ನಿಂಗ್ಸ್, ಭಾರತದ ವಿರುದ್ಧ ಆಡಲಾದ ಅತ್ಯಂತ ಆಕ್ರಮಣಕಾರಿ ಏಕದಿನ ಇನ್ನಿಂಗ್ಸ್ಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ.