ವಿದೇಶರಹಸ್ಯ ಹಣ ಪ್ರಕರಣ: Donald Trump ಗೆ ಜನವರಿ 10 ರಂದು ಶಿಕ್ಷೆ ಪ್ರಕಟ
ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನವರಿ 20 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಳೆದ ವರ್ಷ ಚುನಾವಣೆಯಲ್ಲಿ ಗೆದ್ದ ಅವರು ಜನವರಿಯಲ್ಲಿ ಶ್ವೇತಭವನವನ್ನು ಪ್ರವೇಶಿಸಲಿದ್ದಾರೆ. ಆದರೆ ಅದಕ್ಕೂ ಮುನ್ನ ಅವರಿಗೆ ದೊಡ್ಡ ಬಿಕ್ಕಟ್ಟು ಎದುರಾಗಿದೆ. ಅವರ ರಿಪಬ್ಲಿಕನ್ ಪಕ್ಷವು ಆಘಾತಕ್ಕೊಳಗಾಗಿದೆ.