ದೇಶಕಾಶ್ಮೀರ ಗಡಿಯಲ್ಲಿ 14 ಅಡಿ ಉದ್ದದ ಪಾಕ್ ಉಗ್ರರ ಸುರಂಗ ಪತ್ತೆ!
ಕಳೆದ 2 ವಾರಗಳಿಂದ ಪಾಕಿಸ್ತಾನ ಸೇನೆ ದಾಳಇ ನಡೆಸುತ್ತಿರುವ ಜಮ್ಮು ಮತ್ತು ಕಾಶ್ಮೀರದ ಗಡಿಭಾಗದಲ್ಲಿ ಪಾಕಿಸ್ತಾನದಿಂದ ಉಗ್ರರ ರವಾನೆಗಾಗಿ ಕೊರೆಯಲಾಗುತ್ತಿದ್ದ 14 ಅಡಿ ಉದ್ದದ ಗೌಪ್ಯ ಸುಂರಗ ಮಾರ್ಗವೊಂದನ್ನು ಅರ್ನಿಯಾ ಸೆಕ್ಟರ್ ಗಡಿ ಭದ್ರತಾ...