ವಿದೇಶಕೆನಡಾ ವಾಯುಪ್ರದೇಶದಲ್ಲಿ ರಹಸ್ಯ ವಸ್ತುವನ್ನು ಹೊಡೆದುರುಳಿಸಿದ ಅಮೆರಿಕ ಯುದ್ಧ ವಿಮಾನ
ಉತ್ತರ ಅಮೆರಿಕದ ನೆರೆಹೊರೆಯವರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಯುಎಸ್ ಯುದ್ಧ ವಿಮಾನ ಕೆನಡಾದ ಮೇಲೆ ಅಪರಿಚಿತ ವಸ್ತುವನ್ನು ಹೊಡೆದುರುಳಿಸಿದೆ. ವಾರದ ಹಿಂದೆ ಶಂಕಿತ ಚೀನಾದ ಪತ್ತೇದಾರಿ ಬಲೂನ್ ನ್ನು ಉರುಳಿಸಿದ ನಂತರ ಆಕಾಶದಲ್ಲಿ ಎರಡನೇ ಕಾರ್ಯಾಚರಣೆ ಇದಾಗಿದೆ.