ವಿದೇಶ'ಶುದ್ಧ ಸುಳ್ಳು': ರಹಸ್ಯ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆ; ಟ್ರಂಪ್ ಆರೋಪ ನಿರಾಕರಿಸಿದ ಚೀನಾ
ಭಾನುವಾರ ಸಿಬಿಎಸ್ ಸಂದರ್ಶನದಲ್ಲಿ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್, ಬೀಜಿಂಗ್ ಸ್ವಯಂ ರಕ್ಷಣಾತ್ಮಕ ಪರಮಾಣು ತಂತ್ರವನ್ನು ಕಾಯ್ದುಕೊಳ್ಳುತ್ತದೆ.