ಕ್ರಿಕೆಟ್'ಅತ್ಯುತ್ತಮ ಮನುಷ್ಯ, ಅತ್ಯುತ್ತಮ ಕೋಚ್'; ಗೌತಮ್ ಗಂಭೀರ್ ವಿರುದ್ಧದ ಟೀಕೆಗಳಿಗೆ ಯಾವುದೇ ಅರ್ಥವಿಲ್ಲ!
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೈಟ್ವಾಶ್ ಆದ ಒಂದು ವರ್ಷದ ನಂತರ ಟೀಂ ಇಂಡಿಯಾ ತವರಿನಲ್ಲಿ ಮತ್ತೊಮ್ಮೆ ಆಫ್ರಿಕಾ ವಿರುದ್ಧ 0-2 ಅಂತರದ ಸೋಲು ಕಂಡ ನಂತರ ಅವರು ಟೀಕೆಗಳನ್ನು ಎದುರಿಸುತ್ತಿದ್ದಾರೆ.