ರಾಜ್ಯ5,133 ಅನಾಥ ವಾಹನಗಳ ಪೈಕಿ ಕೇವಲ 54 ಮಾತ್ರ ತೆರವು! GBA ಕಾರ್ಯಾಚರಣೆಯ ನಿಧಾನಗತಿಗೆ ಟೀಕೆ
ಎರಡು ವಾರಗಳ ಹಿಂದೆ ಈ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದ್ದು, ಕಳೆದ ವಾರದಿಂದ ವಾಹನಗಳನ್ನು ಟೋಯಿಂಗ್ ಮಾಡುವ ಪ್ರಕ್ರಿಯೆ ಶುರುವಾಗಿದೆ. ಆದರೆ ಐದು ನಗರ ನಿಗಮಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ.