ರಸ್ತೆಗುಂಡಿ

ಬೆಂಗಳೂರಿನಲ್ಲಿ ರಸ್ತೆಗುಂಡಿಗೆ ಮತ್ತೊಂದು ಅವಾಂತರ: ಸುಧಾಮನಗರದಲ್ಲಿ ಬೈಕ್ ನಿಂದ ಬಿದ್ದು ಅರ್ಚಕರ ಕಾಲು ಮುರಿತ; Video
ರಾಜ್ಯ

ಬೆಂಗಳೂರಿನಲ್ಲಿ ರಸ್ತೆಗುಂಡಿಗೆ ಮತ್ತೊಂದು ಅವಾಂತರ: ಸುಧಾಮನಗರದಲ್ಲಿ ಬೈಕ್ ನಿಂದ ಬಿದ್ದು ಅರ್ಚಕರ ಕಾಲು ಮುರಿತ; Video

ವಿಶ್ವನಾಥ್ ಅವರು ಪತ್ನಿ ಮತ್ತು ಮೊಮ್ಮಗನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಅವರ ಬೈಕ್ ನೀರು ತುಂಬಿದ್ದ ಗುಂಡಿಗೆ ಬಿದ್ದ ಪರಿಣಾಮ ಅವರು ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿದ್ದಾರೆ.

'Please ask DK Shivakumar': ರಸ್ತೆಗುಂಡಿ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ; ಗಡುವು ಮುಗಿದಿದೆ ಎಂದ ಆರ್. ಅಶೋಕ್
ರಾಜ್ಯ

'Please ask DK Shivakumar': ರಸ್ತೆಗುಂಡಿ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ; ಗಡುವು ಮುಗಿದಿದೆ ಎಂದ ಆರ್. ಅಶೋಕ್

ಈ ಹಿಂದೆ ಮಾತನಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಟೋಬರ್ 31ರೊಳಗೆ ಬೆಂಗಳೂರಿನ ಎಲ್ಲಾ ರಸ್ತೆಗುಂಡಿಗಳನ್ನು ಮುಚ್ಚಲಾಗುವುದು ಎಂದು ಭರವಸೆ ನೀಡಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ಕೂಡ ನೀಡಲಾಗಿತ್ತು.

Watch | ಟ್ವೀಟ್ ವಾರ್: ಡಿಕೆ ಶಿವಕುಮಾರ್ ಭೇಟಿ ಮಾಡಿದ ಉದ್ಯಮಿ ಕಿರಣ್ ಮಜುಂದಾರ್ ಶಾ
ವಿಡಿಯೋ

Watch | ಟ್ವೀಟ್ ವಾರ್: ಡಿಕೆ ಶಿವಕುಮಾರ್ ಭೇಟಿ ಮಾಡಿದ ಉದ್ಯಮಿ ಕಿರಣ್ ಮಜುಂದಾರ್ ಶಾ

Bengaluru: 'ರಸ್ತೆ ಗುಂಡಿ'ಗೆ ಸ್ಥಳೀಯರ ಪೂಜೆ, ವಿನೂತನ ಪ್ರತಿಭಟನೆ
ರಾಜ್ಯ

Bengaluru: 'ರಸ್ತೆ ಗುಂಡಿ'ಗೆ ಸ್ಥಳೀಯರ ಪೂಜೆ, ವಿನೂತನ ಪ್ರತಿಭಟನೆ

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ರಸ್ತೆ ಗುಂಡಿಗಳಿಂದ ಬೇಸತ್ತ ಬೆಂಗಳೂರಿನ ನಾಗರಿಕರ ಗುಂಪೊಂದು ಶನಿವಾರ (ಸೆಪ್ಟೆಂಬರ್ 27, 2025) ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಸದ್ಯಕ್ಕೆ ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚುವ ಕೆಲಸಕ್ಕೆ ಆದ್ಯತೆ; ಶಾಶ್ವತ ಪರಿಹಾರ ಇನ್ನೂ ದೂರ...
ರಾಜ್ಯ

ಸದ್ಯಕ್ಕೆ ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚುವ ಕೆಲಸಕ್ಕೆ ಆದ್ಯತೆ; ಶಾಶ್ವತ ಪರಿಹಾರ ಇನ್ನೂ ದೂರ...

ವಲಯ ಆಯುಕ್ತರು ವಲಯಗಳಿಗೆ ನಿರಂತರ ಡಾಮರು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು 5 ಕೋಟಿ ರೂ. ಮೌಲ್ಯದ ಬ್ಯಾಚ್-ಮಿಶ್ರ ಸ್ಥಾವರಗಳೊಂದಿಗೆ ತಿಳುವಳಿಕೆ ಪತ್ರಗಳಿಗೆ (MoU) ಸಹಿ ಹಾಕಿದ್ದಾರೆ.

ಗುಂಡಿ ಮುಚ್ಚುವ ಕೆಲಸ ಪ್ರಗತಿಯಲ್ಲಿ; ಮುಖ್ಯಮಂತ್ರಿಗಳಿಂದ 750 ಕೋಟಿ ರೂ ಅನುದಾನ; ಕೇಂದ್ರ ಸರಕಾರ ಯಾವುದೇ ನೆರವು ಕೊಟ್ಟಿಲ್ಲ: DKS
ರಾಜ್ಯ

ಗುಂಡಿ ಮುಚ್ಚುವ ಕೆಲಸ ಪ್ರಗತಿಯಲ್ಲಿ; ಮುಖ್ಯಮಂತ್ರಿಗಳಿಂದ 750 ಕೋಟಿ ರೂ ಅನುದಾನ; ಕೇಂದ್ರ ಸರಕಾರ ಯಾವುದೇ ನೆರವು ಕೊಟ್ಟಿಲ್ಲ: DKS

ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಯಾವುದೇ ಅನುದಾನ ಕೊಟ್ಟಿಲ್ಲ ಎಂಬುದನ್ನು ಪ್ರತಿಭಟನೆ ಮಾಡುತ್ತಿರುವ ಬಿಜೆಪಿಗರು ಅರ್ಥಮಾಡಿಕೊಳ್ಳಬೇಕು. ನಾವು ಕೇಂದ್ರಕ್ಕೆ ಹೆಚ್ಚಿನ ತೆರಿಗೆ ಪಾವತಿ ಮಾಡುತ್ತಿದ್ದರೂ ಅವರು ಅನುದಾನ ನೀಡಿಲ್ಲ.

ನಗರದ ಶೇ.96ರಷ್ಟು ರಸ್ತೆಗಳು ಗುಂಡಿ ಮುಕ್ತ ಎಂದ ಡಿಸಿಎಂ: ಕಳಪೆ ಕಾಮಗಾರಿಗೆ ಜನತೆ ಹಿಡಿಶಾಪ
ರಾಜ್ಯ

ನಗರದ ಶೇ.96ರಷ್ಟು ರಸ್ತೆಗಳು ಗುಂಡಿ ಮುಕ್ತ ಎಂದ ಡಿಸಿಎಂ: ಕಳಪೆ ಕಾಮಗಾರಿಗೆ ಜನತೆ ಹಿಡಿಶಾಪ

ಜಯಮಹಲ್, ಕೆಂಗೇರಿ, ಮಾರತ್ತಹಳ್ಳಿ ಮತ್ತು ವಸಂತನಗರದ ರಸ್ತೆಗಳು ಗುಂಡಿ ಬಿದ್ದಿದ್ದು, ನೀರು ತುಂಬಿಕೊಂಡು ಸೊಳ್ಳೆಗಳ ಉತ್ಪತ್ತಿ ಕೇಂದ್ರಗಳಾಗಿ ಮಾರ್ಪಟ್ಟಿವೆ.

ಕೆಲವೇ ದಿನಗಳಲ್ಲಿ ಕಿತ್ತು ಬಂದ ಹೊಸದಾದ ರಸ್ತೆ; ನಿವಾಸಿಗಳಿಂದ ಬಿಬಿಎಂಪಿಗೆ ದೂರು
ರಾಜ್ಯ

ಕೆಲವೇ ದಿನಗಳಲ್ಲಿ ಕಿತ್ತು ಬಂದ ಹೊಸದಾದ ರಸ್ತೆ; ನಿವಾಸಿಗಳಿಂದ ಬಿಬಿಎಂಪಿಗೆ ದೂರು

ಎಚ್‌ಎಎಲ್ ವಾರ್ಡ್‌ನ ವರ್ತೂರು, ವೈಟ್‌ಫೀಲ್ಡ್ ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊಸದಾಗಿ ಹಾಕಲಾದ ರಸ್ತೆಗಳು ಕಿತ್ತು ಬಂದಿದ್ದು, ರಸ್ತೆಗುಂಡಿಗಳು ಬಾಯಿ ತೆರೆದು ಅಪಾಯಕ್ಕಾಗಿ ಕಾದು ಕುಳಿತಿರುವಂತೆಯೇ ಈ ಕುರಿತು ಸ್ಥಳೀಯ ನಿವಾಸಿಗಳು ಬಿಬಿಎಂಪಿಗೆ  ದೂರು ನೀಡಿದ್ದಾರೆ.

ರಸ್ತೆಗುಂಡಿಗೆ ರಾಜ್ಯದಲ್ಲಿ ಮತ್ತೊಂದು ಬಲಿ: ನಿವೃತ್ತ ಯೋಧನ ಮೇಲೆ ಟ್ರಕ್ ಹರಿದು ಸಾವು!
ರಾಜ್ಯ

ರಸ್ತೆಗುಂಡಿಗೆ ರಾಜ್ಯದಲ್ಲಿ ಮತ್ತೊಂದು ಬಲಿ: ನಿವೃತ್ತ ಯೋಧನ ಮೇಲೆ ಟ್ರಕ್ ಹರಿದು ಸಾವು!

ರಾಜ್ಯದಲ್ಲಿ ರಸ್ತೆ ಗುಂಡಿ ಸಾವಿನ ಸರಣಿ ಮುಂದುವರೆದಿದ್ದು, ಮಂಡ್ಯದಲ್ಲಿ ರಸ್ತೆಗೆ ಗುಂಡಿಗೆ ನಿವೃತ್ತ ಯೋಧನೋರ್ವ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.