ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಇದೇ ಮೊದಲು: ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ Bee Corridors ಅಭಿವೃದ್ಧಿಗೆ NHAI ಮುಂದು!
ದೇಶ

ಇದೇ ಮೊದಲು: ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ Bee Corridors ಅಭಿವೃದ್ಧಿಗೆ NHAI ಮುಂದು!

ವಿಶಿಷ್ಟವಾದ Bee Corridors ಯೋಜನೆಯಿಂದ ಪರಿಸರ ಮತ್ತು ಪರಾಗಸ್ಪರ್ಶ ಸಂರಕ್ಷಣೆಗೆ ನೆರವಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಪರಿಸರ ಹೊಣೆಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Accident Deaths: 5 ವರ್ಷದಲ್ಲಿ 7.77 ಲಕ್ಷ ಮಂದಿ ಸಾವು; 5ನೇ ಸ್ಥಾನದಲ್ಲಿ ಕರ್ನಾಟಕ!
ದೇಶ

Accident Deaths: 5 ವರ್ಷದಲ್ಲಿ 7.77 ಲಕ್ಷ ಮಂದಿ ಸಾವು; 5ನೇ ಸ್ಥಾನದಲ್ಲಿ ಕರ್ನಾಟಕ!

ಈ ಪೈಕಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡು ಅತಿ ಹೆಚ್ಚು ರಸ್ತೆ ಅಪಘಾತಗಳಿಗೆ ಸಾಕ್ಷಿಯಾಗಿವೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.

ಎಪ್ರಿಲ್ 2022 ರಿಂದ ಹಳೆಯ ವಾಹನಗಳ ನೋಂದಣಿ ನವೀಕರಣ ಶುಲ್ಕ 6 ಪಟ್ಟು ಹೆಚ್ಚಳ
ದೇಶ

ಎಪ್ರಿಲ್ 2022 ರಿಂದ ಹಳೆಯ ವಾಹನಗಳ ನೋಂದಣಿ ನವೀಕರಣ ಶುಲ್ಕ 6 ಪಟ್ಟು ಹೆಚ್ಚಳ

ಈ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ಹೊರಡಿಸಿದೆ. ಗುಜರಿ ವಾಹನ ನೀತಿ ಜಾರಿ ಸಲುವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.