ದೇಶಬ್ರಹ್ಮಪುತ್ರ ನದಿ ಕೆಳಗೆ ದೇಶದ ಮೊದಲ ರಸ್ತೆ-ರೈಲು ಸುರಂಗಕ್ಕೆ ಕೇಂದ್ರ ಸಂಪುಟ ಅನುಮೋದನೆ
ಭಾರತದಲ್ಲಿ ಮೊದಲ ನದಿಯೊಳಗಿನ ಸುರಂಗವನ್ನು ಕೋಲ್ಕತ್ತಾದಲ್ಲಿ ಹೂಗ್ಲಿ ನದಿಯ ಕೆಳಗೆ ನಿರ್ಮಿಸಲಾಗಿದೆ ಮತ್ತು ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಗಾಗಿ ಮೊದಲ ಸಮುದ್ರದೊಳಗಿನ ಸುರಂಗದ ಕೆಲಸ ಪ್ರಸ್ತುತ ನಡೆಯುತ್ತಿದೆ ಎಂದು ಹೇಳಿದರು.