ರಾಜ್ಯಬೆಂಗಳೂರಿನಲ್ಲಿ 8,000 ಕೋಟಿ ರೂ. ವೆಚ್ಚದಲ್ಲಿ 2,500 ಕಿ.ಮೀ ರಸ್ತೆ ಡಾಂಬರೀಕರಣ, ವೈಟ್-ಟಾಪಿಂಗ್- ಸಚಿವ ಕೃಷ್ಣ ಬೈರೇಗೌಡ!
ನಗರದ ಪ್ರಮುಖ ಮತ್ತು ಉಪ-ಪ್ರಮುಖ ರಸ್ತೆಗಳಲ್ಲಿರುವ ಗುಂಡಿಗಳನ್ನು ತಕ್ಷಣವೇ ಗುರುತಿಸಿ ದುರಸ್ತಿಪಡಿಸಲು ಆದೇಶಿಸಿದ ಸಚಿವರು, ಕಾಮಗಾರಿಗಳನ್ನು ತ್ವರಿತಗೊಳಿಸುವಂತೆ, ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದರು.