ರಾಜ್ಯCovered 82 km in just 72 minutes': ಬೆಂಗಳೂರಿನಲ್ಲಿ ಈ ರೀತಿ ಸುತ್ತಾಡಲು ಇನ್ನೂ 10 ವರ್ಷ ಬೇಕು- ಹೈದರಾಬಾದ್ ಯುವಕನ ಪೋಸ್ಟ್ ವೈರಲ್! ತೀವ್ರ ಚರ್ಚೆ
ಈ ಸಾಮಾಜಿಕ ಮಾಧ್ಯಮ ಪೋಸ್ಟ್ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಹೈದರಾಬಾದ್ನ ಮೂಲಸೌಕರ್ಯಕ್ಕೆ ಹೊಂದಿಕೆಯಾಗಲು ಬೆಂಗಳೂರಿಗೆ "ಕನಿಷ್ಠ 10 ವರ್ಷಗಳ ಅಭಿವೃದ್ಧಿ ಅಗತ್ಯವಿದೆ" ಎಂದು ಬಳಕೆದಾರರು ಹೇಳಿದ್ದಾರೆ.