ಸಿನಿಮಾ ಸುದ್ದಿಹಾಲಿವುಡ್ ಚಿತ್ರದ ಚಿತ್ರೀಕರಣ ವೇಳೆ ದುರಂತ: ನಟ ಆಲೆಕ್ ಬಾಲ್ಡ್ವಿನ್ ಸಿಡಿಸಿದ ಗುಂಡಿಗೆ ಛಾಯಾಗ್ರಾಹಕಿ ಬಲಿ
ಹಾಲಿವುಡ್ ಸಿನಿಮಾ ಚಿತ್ರೀಕರಣ ವೇಳೆ ದುರಂತವೊಂದು ಸಂಭವಿಸಿದ್ದು, ನಟ ಆಲೆಕ್ ಬಾಲ್ಡ್ವಿನ್ ಸಿಡಿಸಿದ ಗುಂಡು ಗುರಿ ತಪ್ಪಿ ಛಾಯಾಗ್ರಾಹಕಿಗೆ ಬಿದ್ದಿದ್ದು, ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.