ರಸಗೊಬ್ಬರ ಸಬ್ಸಿಡಿ

ಭಾರತದ ರಸಗೊಬ್ಬರ ಸಬ್ಸಿಡಿ ಬಿಲ್ 2.55 ಲಕ್ಷ ಕೋಟಿ ರೂ. ಆಗಿದ್ದು ಪರಿಷ್ಕೃತ ಅಂದಾಜನ್ನು ಮೀರಿದೆ!
ಸರ್ಕಾರದ ರಸಗೊಬ್ಬರ ಸಬ್ಸಿಡಿ ಬಿಲ್ ಕೇಂದ್ರ ಬಜೆಟ್ನಲ್ಲಿನ ಅತಿದೊಡ್ಡ ಸಬ್ಸಿಡಿಗಳಲ್ಲಿ ಒಂದಾಗಿದ್ದು ಕಳೆದ ಹಣಕಾಸು ವರ್ಷದಲ್ಲಿ ಶೇಕಡ 62ರಷ್ಟು ಏರಿಕೆಯೊಂದಿಗೆ 2.55 ಲಕ್ಷ ಕೋಟಿ ರೂಪಾಯಿಗೆ ಏರಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಇಂದು ಬಹಿರಂಗಪಡಿಸಿದೆ.

ರೈತರ ಕಲ್ಯಾಣಕ್ಕಾಗಿ ರಸಗೊಬ್ಬರ ಸಹಾಯಧನ 1.08 ಲಕ್ಷ ಕೋಟಿಗೆ ಏರಿಕೆ- ಸಂಸದ ಈರಣ್ಣ ಕಡಾಡಿ
ರೈತರ ಕಲ್ಯಾಣಕ್ಕಾಗಿ ರಸಗೊಬ್ಬರಕ್ಕೆ ಹೆಚ್ಚುವರಿಯಾಗಿ 38 ಸಾವಿರ ಕೋಟಿ ರೂ. ಸಹಾಯಧನ ನೀಡಲು ಕೇಂದ್ರ ಸಚಿವ ಸಂಪುಟದಲ್ಲಿ ನಿರ್ಧರಿಸಿದೆ.

