ವಿದೇಶರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಯಾವುದೇ ಭಾರತೀಯ ನಾಯಕರು ಹೇಳಿಲ್ಲ: ಟ್ರಂಪ್ ಗೆ ರಷ್ಯಾ ಸಚಿವ ತಿರುಗೇಟು
ಅಧಿವೇಶನದಲ್ಲಿ, ದ್ವಿಪಕ್ಷೀಯ ಸಂಬಂಧಗಳ ಬಲವನ್ನು ಲಾವ್ರೊವ್ ಒತ್ತಿ ಹೇಳಿದ್ದಾರೆ. ಡಿಸೆಂಬರ್ 2025 ರಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿ ಎರಡೂ ದೇಶಗಳ ನಡುವಿನ ಸಂಬಂಧಗಳನ್ನು...