ರಷ್ಯಾ ಸೇನಾ ವಿಮಾನ

ಕಪ್ಪು ಸಮುದ್ರದಲ್ಲಿ ರಷ್ಯಾ ಸೇನಾ ವಿಮಾನ ಪತನ; 92 ಮಂದಿ ಸಾವು
ಸೋಚಿಯಿಂದ ಟೇಕ್ ಆಫ್ ಆಗಿ ನಾಪತ್ತೆಯಾಗಿದ್ದ ರಷ್ಯಾದ ಮಿಲಿಟರಿ ವಿಮಾನ ಕಪ್ಪು ಸಮುದ್ರದಲ್ಲಿ ಪತನವಾಗಿದೆ.

ರಡಾರ್ ನೊಂದಿಗೆ ಸಂಪರ್ಕ ಕಳೆದುಕೊಂಡ ರಷ್ಯಾದ ಸೇನಾ ವಿಮಾನ ನಾಪತ್ತೆ!
ಸೋಚಿಯಲ್ಲಿರುವ ಬ್ಲಾಕ್ ಸೀ ಯುದ್ಧ ನೌಕೆಯಿಂದ ಟೇಕ್ ಆಫ್ ಆಗಿದ್ದ ಸೇನಾ ವಿಮಾನ ಟಿಯು 154 ರಡಾರ್ ನೊಂದಿಗೆ ಸಂಪರ್ಕ ಕಡಿದುಕೊಂಡಿದ್ದು ನಾಪತ್ತೆಯಾಗಿದೆ.

