ರಷ್ಯಾ ರಾಯಭಾರಿ ಕಚೇರಿ

ಅದು ಹೇಗೆ ಸಾಧ್ಯ?: ಮಗುವಿನೊಂದಿಗೆ ರಷ್ಯಾದ ಮಹಿಳೆ ಮಾಸ್ಕೋಗೆ ಪರಾರಿ; ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ!
ಮಗುವಿನ ಪಾಲನೆ ಪ್ರಕರಣದಲ್ಲಿ ಭಾರತೀಯ ಪತಿಯೊಂದಿಗೆ ಹೋರಾಡುತ್ತಿದ್ದ ರಷ್ಯಾದ ಮಹಿಳೆ ನೇಪಾಳ ಮೂಲಕ ರಷ್ಯಾಗೆ ಪರಾರಿಯಾಗಿದ್ದಾಳೆ.

ಒಡಿಶಾದಲ್ಲಿ ರಷ್ಯ ಪ್ರಜೆಗಳ ದಹನ ಸಂಸ್ಕಾರವನ್ನು ಪ್ರಶ್ನಿಸಿದ ಕಾಂಗ್ರೆಸ್ ಸಂಸದನಿಗೆ ರಷ್ಯಾ ರಾಯಭಾರಿ ಪಾಠ
ಒಡಿಶಾದಲ್ಲಿ ಇತ್ತೀಚೆಗೆ ಇಬ್ಬರು ರಷ್ಯಾ ಪ್ರಜೆಗಳ ಅನುಮಾನಾಸ್ಪದ ಸಾವು ಹಾಗೂ ಅವರ ಅಂತ್ಯ ಸಂಸ್ಕಾರದ ವಿಷಯ ಈಗ ಕಾಂಗ್ರೆಸ್ ಸಂಸದರ ಪ್ರಶ್ನೆಯೊಂದರಿಂದ ವಿವಾದಕ್ಕೆ ಗ್ರಾಸವಾಗಿದೆ.

ಕಾಬೂಲ್ ನಲ್ಲಿ ಸ್ಫೋಟ: ರಷ್ಯಾದ ಇಬ್ಬರು ರಾಜತಾಂತ್ರಿಕರು ಸೇರಿದಂತೆ 20 ಮಂದಿ ಸಾವು
ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಾಗುತ್ತಿದ್ದು ತಾಲಿಬಾನ್ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಕಾಬೂಲ್ ನಲ್ಲಿರುವ ದೇಶದ ರಾಯಭಾರ ಕಚೇರಿಯ ಹೊರಗೆ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ರಷ್ಯಾದ ರಾಜತಾಂತ್ರಿಕರು ಸೇರಿದಂತೆ 20 ಮಂದಿ ಸಾವನ್ನಪ್ಪಿದ್ದಾರೆ.

ಅಫ್ಘನ್ ನ ರಷ್ಯಾ ರಾಯಭಾರಿ ಕಚೇರಿ ಬಳಿ ಬಾಂಬ್ ಸ್ಪೋಟ, 12ಕ್ಕೂ ಹೆಚ್ಚು ಸಾವು
ಅಫ್ಘಾನಿಸ್ತಾನದಲ್ಲಿರುವ ರಷ್ಯಾ ರಾಯಭಾರಿ ಕಚೇರಿ ಬಳಿ ಬುಧವಾರ ಆತ್ಮಹುತಿ ಕಾರ್ ಬಾಂಬ್ ಸ್ಪೋಟಗೊಂಡಿದ್ದು, ಘಟನೆಯಲ್ಲಿ

