ವಿದೇಶUkraine war: ರಷ್ಯಾ- ಅಮೆರಿಕ ಮಾತುಕತೆ ಅಂತ್ಯ, ಮುಂದಿನ ವಾರ ಟ್ರಂಪ್- ಪುಟಿನ್ ಭೇಟಿ ಇಲ್ಲ ಅಂದಿದ್ದೇಕೆ ರಷ್ಯಾ?
ಈ ಸಭೆಯಲ್ಲಿ ಯುಕ್ರೇನ್ ಅಧಿಕಾರಿಗಳು ಭಾಗಿಯಾಗಿರಲಿಲ್ಲ. ಈ ವಾರದ ಮಾತುಕತೆಯಲ್ಲಿ ಕೈವ್ ಭಾಗವಹಿಸದಿದ್ದರೆ, ಆ ಸಭೆಯ ಯಾವುದೇ ಫಲಿತಾಂಶವನ್ನು ತಮ್ಮ ದೇಶ ಸ್ವೀಕರಿಸುವುದಿಲ್ಲ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.