ರಷ್ಯಾ ತೈಲ

ರಷ್ಯಾ ತೈಲ ಖರೀದಿಗೆ ನಿರ್ಬಂಧ ಮಸೂದೆಗೆ ಅಮೆರಿಕ ಸೆನೆಟ್ ಅಸ್ತು: ಭಾರತ ಸೇರಿ 5 ದೇಶಗಳ ಮೇಲೆ ಶೇ.100ರಷ್ಟು ಸುಂಕ ಹೇರಿಕೆ!
ಸದ್ಯ ಚೀನಾ, ಭಾರತ, ಅಜರ್‌ಬೈಜಾನ್, ಹಂಗೇರಿ ಮತ್ತು ಸ್ಲೋವಾಕಿಯಾ ರಷ್ಯಾದಿಂದ ತೈಲ ಮತ್ತು ಅನಿಲ ಆಮದು ಮಾಡಿಕೊಳ್ಳುವ ಪ್ರಮುಖ ಐದು ದೇಶಗಳಾಗಿವೆ.

ರಷ್ಯಾದಿಂದ ತೈಲ ಖರೀದಿ: ಭಾರತದ ಮೇಲೆ ಶೇ.100 ರಷ್ಟು ಸುಂಕ ವಿಧಿಸುವ ಮಸೂದೆಗೆ 60 ಯುಎಸ್ ಸೆನೆಟರ್‌ಗಳ ಬೆಂಬಲ!
ಪ್ರಸ್ತಾವಿತ ಕಾಯ್ದೆಯು ರಷ್ಯಾದ ತೈಲ ಅಥವಾ ನೈಸರ್ಗಿಕ ಅನಿಲದ ಐದು ದೊಡ್ಡ ರಾಷ್ಟ್ರಗಳ ಮೇಲೆ ಶೇ.100 ರಷ್ಟು ಸುಂಕ ವಿಧಿಸಲು ಅಧಿಕಾರ ನೀಡುತ್ತದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ರಷ್ಯಾದಿಂದಲೇ ತೈಲ ತಂದು, ರಷ್ಯಾಕ್ಕೇ ಪೆಟ್ರೋಲ್ ಮಾರಾಟ...? ಏನಿದು ಭಾರತದ ರಿಫೈನರಿಗಳ ‘ಉಲ್ಟಾ’ ಗೇಮ್? ಕೇಂದ್ರ ಸರ್ಕಾರ ಹೇಳಿದ್ದೇನು..?
ಸುಮಾರು 60,000 ಮೆಟ್ರಿಕ್ ಟನ್ ಪೆಟ್ರೋಲ್ ಈಗಾಗಲೇ ರವಾನೆಯಾಗಿದ್ದು, ಇನ್ನೂ ಎರಡು ಟ್ಯಾಂಕರ್‌ಗಳಲ್ಲಿ ತಲಾ 30,000–40,000 ಟನ್ ಪೆಟ್ರೋಲ್ ಕಳುಹಿಸಲಾಗಿದೆ ಎಂಬ ಮಾಹಿತಿಯೂ ವರದಿಯಾಗಿತ್ತು.

ಇರಾನ್ ವಿರುದ್ಧ ಪ್ರತೀಕಾರ: ರಷ್ಯಾ ತೈಲ ವಿನಾಯಿತಿ ವಿಸ್ತರಣೆ ಇಲ್ಲ ಎಂದ ಅಮೆರಿಕಾ; ಜಾಗತಿಕ ಮಾರುಕಟ್ಟೆಗೆ ಶಾಕ್; ಭಾರತದ ಮೇಲೂ ಪರಿಣಾಮ ಸಾಧ್ಯತೆ..!
ಇರಾನಿನ ತೈಲದ ಮೇಲಿನ ಈ ವಾರ ಮುಕ್ತಾಯಗೊಳ್ಳುವ ಸಮುದ್ರ ನಿರ್ಬಂಧಗಳ ವಿನಾಯಿತಿ ಮತ್ತು ಈ ವಾರ ಮುಕ್ತಾಯಗೊಳ್ಳುವ ರಷ್ಯಾದ ತೈಲದ ಮೇಲಿನ ಅನುಗುಣವಾದ ವಿನಾಯಿತಿಯನ್ನು ವಾಷಿಂಗ್ಟನ್ ವಿಸ್ತರಿಸುವುದಿಲ್ಲ ಅಮೆರಿಕಾದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಹೇಳಿದ್ದಾರೆ.

ಭಾರತ ಸಾರ್ವಭೌಮ ರಾಷ್ಟ್ರ; ನಿಮ್ಮ ಕೆಲಸ ನೀವು ನೋಡಿಕೊಳ್ಳಿ: ಟ್ರಂಪ್‌ಗೆ ಕಮಲ್ ಹಾಸನ್ ಎಚ್ಚರಿಕೆ! West Asia conflict
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ತೀವ್ರ ದಾಳಿ ನಡೆಸುತ್ತಿದೆ. ಇದಕ್ಕೆ ಇರಾನ್ ಸಹ ಪ್ರತಿದಾಳಿ ನಡೆಸುತ್ತಿದ್ದು ಪಶ್ಚಿಮ ಏಷ್ಯಾ ಯುದ್ಧಗ್ರಸ್ಥವಾಗಿದೆ. ಈ ಮಧ್ಯೆ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ವಾರ್ನಿಂಗ್ ಕೊಟ್ಟಿದ್ದಾರೆ.

ಟ್ರಂಪ್ ಹೇಳಿಕೆಯ 'ಆಡಿಯೋ ಕ್ಲಿಪ್': ಪ್ರಧಾನಿ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ!
ಈ ಬಾರಿ ಆಪರೇಷನ್ ಸಿಂಧೂರ್ ಬಗ್ಗೆ ಅಲ್ಲ, ಬದಲಿಗೆ ರಷ್ಯಾದ ತೈಲವನ್ನು ಭಾರತ ಖರೀದಿಸಿದೆ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಖರ್ಗೆ ಗುಡುಗಿದ್ದಾರೆ.

India-US Tariff: ರಷ್ಯಾದಿಂದ ತೈಲ ಖರೀದಿ ನಿಲ್ಲಿಸದಿದ್ದರೆ ಸುಂಕ ಏರಿಕೆ; ಭಾರತಕ್ಕೆ ಟ್ರಂಪ್ ಮತ್ತೆ ಬೆದರಿಕೆ
ಮೋದಿ ತುಂಬಾ ಒಳ್ಳೆಯ ವ್ಯಕ್ತಿ. ನನ್ನನ್ನು ಸಂತೋಷಪಡಿಸಲು ಬಯಸಿದ್ದರು, ಆದರೆ, ನಾನು ಸಂತೋಷವಾಗಿಲ್ಲ ಎಂದು ಅವರಿಗೆ ತಿಳಿದಿದೆ.

ಯುರೋಪಿಯನ್ ಒಕ್ಕೂಟದ ನಿರ್ಬಂಧ: ರಷ್ಯಾದ ತೈಲ ಬಳಕೆ ನಿಲ್ಲಿಸಿದ Reliance
ರಿಲಯನ್ಸ್ ಭಾರತದ ಅತಿದೊಡ್ಡ ರಷ್ಯಾದ ತೈಲ ಖರೀದಿದಾರ ಸಂಸ್ಥೆಯಾಗಿದ್ದು, ಜಾಮ್‌ನಗರದಲ್ಲಿರುವ ತನ್ನ ದೈತ್ಯ ತೈಲ ಸಂಸ್ಕರಣಾ ಸಂಕೀರ್ಣದಲ್ಲಿ ಅದನ್ನು ಸಂಸ್ಕರಿಸಿ ಪೆಟ್ರೋಲ್ ಮತ್ತು ಡೀಸೆಲ್‌ನಂತಹ ಇಂಧನವಾಗಿ ಪರಿವರ್ತಿಸುತ್ತದೆ.

ರಷ್ಯನ್ ತೈಲ: ಆರ್ಥಿಕ ಅವಶ್ಯಕತೆ ಮತ್ತು ಅಮೆರಿಕದ ಒತ್ತಡಗಳ ನಡುವೆ ಸಿಲುಕಿದ ಭಾರತ, ಚೀನಾ (ಜಾಗತಿಕ ಜಗಲಿ)
ರಾಸ್‌ನೆಫ್ಟ್, ಲುಕಾಯಿಲ್ ಮತ್ತು ಇತರ 30 ಉಪ ಸಂಸ್ಥೆಗಳನ್ನು ಒಳಗೊಂಡ ಅಮೆರಿಕದ ನಿರ್ಬಂಧಗಳು ಮಾಸ್ಕೋದ ಯುದ್ಧ ಹೂಡಿಕೆಯ ಕತ್ತು ಹಿಸುಕುವ ಗುರಿ ಹೊಂದಿವೆ.

