ಪ್ರಧಾನ ಸುದ್ದಿರಶ್ಮಿ ಸುಂದರೇಶ ಔರಸಂಗ್ ಗೆ ರಾಜ್ಯ ಪ್ರಶಸ್ತಿ
ವಿಶ್ವವಿಕಲಚೇತನರ ಕಲ್ಯಾಣಕ್ಕಾಗಿ ಗಣನೀಯ ಸೇವೆ ಸಲ್ಲಿಸಿದ ಸಂಸ್ಥೆಗಳು, ವಿಶೇಷ ವ್ಯಕ್ತಿಗಳು, ಶಿಕ್ಷಕರಿಗೆ ರಾಜ್ಯದ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲಿಕರಣ ಇಲಾಖೆಯು ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಕಲಬುರ್ಗಿ ಮೂಲದ ರಶ್ಮಿ ಸುಂದರೇಶ ಔರಸಂಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.