ದೇಶವಂದೇ ಮಾತರಂ ನಮ್ಮ ರಾಷ್ತ್ರಗೀತೆ ಆಗಬೇಕು: ಜನ, ಗಣ, ಮನ, Rabindranath Tagore ಬಗ್ಗೆ ರಾಮಗಿರಿ ಮಹಾರಾಜ್ ಹೇಳಿಕೆ
ರಾಮಗಿರಿಯ ನಿಜವಾದ ಹೆಸರು ಸುರೇಶ್ ರಾಮಕೃಷ್ಣ ರಾಣೆ ಎಂದು ರಾಮಗಿರಿ ಮಹಾರಾಜರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಜಲಗಾಂವ್ನಲ್ಲಿ ಜನಿಸಿದ್ದ ಅವರು ಅದೇ ಪ್ರದೇಶದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು.