ರವಿತೇಜಾ

ಟೈಗರ್ ನಾಗೇಶ್ವರ ರಾವ್ ಚಿತ್ರದ ಫಸ್ಟ್ ಲುಕ್ ವಿಡಿಯೋ
ನಟ ರವಿತೇಜಾ ಅಭಿನಯದ ಟೈಗರ್ ನಾಗೇಶ್ವರ ರಾವ್ ಚಿತ್ರದ ಫಸ್ಟ್ ಲುಕ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ವಂಶಿ ನಿರ್ದೇಶಿಸಿದ್ದಾರೆ.

ತೆಲುಗಿನ ನಟ ರವಿತೇಜಾಗೆ 'ಪಟಾಕಿ' ಬೆಡಗಿ ನಭಾ ನಟೇಶ್ ನಾಯಕಿ!
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಪಟಾಕಿ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದ ನಭಾ ನಟೇಶ್ ಗೆ ಅದೃಷ್ಟ ಖುಲಾಯಿಸಿದ್ದು ಇದೀಗ ತೆಲುಗಿನ ಸ್ಟಾರ್ ನಟ ರವಿತೇಜಗೆ ನಾಯಕಿಯಾಗುತ್ತಿದ್ದಾರೆ...

ಸಂಚಾರಿ ನಿಯಮ ಉಲ್ಲಂಘನೆ: ನಟ ರವಿತೇಜಾಗೆ 800 ರು. ದಂಡ
ಟಿಂಟೇಡ್ ಗ್ಲಾಸ್ ಹಾಗೂ ನಂಬರ್ ಪ್ಲೆಟ್ ದೋಷ ಹಿನ್ನಲೆ ಹೈದರಾಬಾದ್ ನ ಜ್ಯುಬಿಲಿ ಹಿಲ್ಸ್ ಸಂಚಾರಿ ಪೊಲೀಸರು ನಟ ರವಿತೇಜಾಗೆ ದಂಡ ವಿಧಿಸಿದ್ದಾರೆ...

ವಿಜಯವಾಡ ರಸ್ತೆಯಲ್ಲಿ ಆಂಧ್ರ ಎಂಎಲ್ ಎ ಮಗನ ಪುಂಡಾಟ
ಸದಾ ಜನಜಂಗುಳಿಯಿಂದ ತುಂಬಿರುವ ರಸ್ತೆಯಲ್ಲಿ ಶಾಸಕರೊಬ್ಬರ ಪುತ್ರ ಅತಿ ವೇಗವಾಗಿ ಕಾರು ಚಲಾಯಿಸಿ...

