ರವಿಕೆ ಪ್ರಸಂಗ

ಗೀತಾ ಭಾರತಿ ಭಟ್ ಅಭಿನಯದ 'ರವಿಕೆ ಪ್ರಸಂಗ' OTT ಬಿಡುಗಡೆ ದಿನಾಂಕ ಘೋಷಣೆ
ಸಿನಿಮಾ ಸುದ್ದಿ

ಗೀತಾ ಭಾರತಿ ಭಟ್ ಅಭಿನಯದ 'ರವಿಕೆ ಪ್ರಸಂಗ' OTT ಬಿಡುಗಡೆ ದಿನಾಂಕ ಘೋಷಣೆ

ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರ ರವಿಕೆ ಪ್ರಸಂಗ ಏಪ್ರಿಲ್ 23 ರಂದು ಪ್ರೈಮ್ ವಿಡಿಯೋದಲ್ಲಿ ತೆರೆಕಾಣಲಿದೆ. ದೃಷ್ಟಿ ಮೀಡಿಯಾ ಮತ್ತು ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರವನ್ನು ಸಂತೋಷ್ ಕೊಡಂಕೇರಿ ನಿರ್ದೇಶಿಸಿದ್ದು, ಅವರ ಪತ್ನಿ ಪಾವನ ಬರೆದ ಕಥೆಯನ್ನು ಆಧರಿಸಿದೆ. ಪಾವನಾ ಅವರೇ ಚಿತ್ರದ ಸಂಭಾಷಣೆಯನ್ನೂ ಬರೆದಿದ್ದಾರೆ.

ರವಿಕೆ ಪ್ರಸಂಗ ಚಿತ್ರದ ಮೆಲೋಡಿ ಹಾಡು 'ಮನಸಲ್ಲಿ ಜೋರು ಕಲರವ' ಬಿಡುಗಡೆ
ಸಿನಿಮಾ ಸುದ್ದಿ

ರವಿಕೆ ಪ್ರಸಂಗ ಚಿತ್ರದ ಮೆಲೋಡಿ ಹಾಡು 'ಮನಸಲ್ಲಿ ಜೋರು ಕಲರವ' ಬಿಡುಗಡೆ

ಚಿತ್ರದ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗುತ್ತಿರುವ ರವಿಕೆ ಪ್ರಸಂಗ ಚಿತ್ರದ 'ಮನಸಲಿ ಜೋರು ಕಲರವ' ಎಂಬ ರೊಮ್ಯಾಂಟಿಕ್ ಹಾಡನ್ನು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅನಾವರಣಗೊಳಿಸಿದ್ದಾರೆ. 

'ರವಿಕೆ ಪ್ರಸಂಗ' ಹೇಳೋಕೆ ಬರ್ತಿದ್ದಾರೆ 'ಬ್ರಹ್ಮಗಂಟು' ಖ್ಯಾತಿಯ ಗೀತಾ ಭಾರತಿ ಭಟ್!
ಸಿನಿಮಾ ಸುದ್ದಿ

'ರವಿಕೆ ಪ್ರಸಂಗ' ಹೇಳೋಕೆ ಬರ್ತಿದ್ದಾರೆ 'ಬ್ರಹ್ಮಗಂಟು' ಖ್ಯಾತಿಯ ಗೀತಾ ಭಾರತಿ ಭಟ್!

ನಿರ್ದೇಶಕ ಸಂತೋಷ್ ಕೊಂಡಂಕೇರಿ ತಮ್ಮ ಮುಂದಿನ ಚಿತ್ರಕ್ಕೆ 'ಟೈಟಲ್ ಅಂತಿಮಗೊಳಿಸಿದ್ದಾರೆ. ರವಿಕೆ ಪ್ರಸಂಗ ಎಂಬ ಶೀರ್ಷಿಕೆ ಇರುವ ಚಿತ್ರದ ಪೋಸ್ಟರ್  ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಿದರು .