ರಾಜ್ಯಶೀಳನೆರೆ ಬಳಿ ಅರಣ್ಯ ಭೂಮಿ ನುಂಗಿದ ಶಾಸಕ ಕೆ.ಸಿ.ನಾರಾಯಣಗೌಡ.!
ಕೃಷ್ಣರಾಜಪೇಟೆ ತಾಲೂಕು ಶೀಳನೆರೆ ಬಳಿ ಶಾಸಕ ಕೆ.ಸಿ.ನಾರಾಯಣಗೌಡರು ಸುಮಾರು 55 ಎಕರೆ ಅರಣ್ಯ ಭೂಮಿಯನ್ನು ಅಕ್ರಮವಾಗಿ ಭೋಗ್ಯ ಮತ್ತು ಕ್ರಯಮಾಡಿಸಿಕೊಂಡಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಆರೋಪಿಸಿದರು.