ಸಿನಿಮಾ ಸುದ್ದಿಮಗಳು ಜಾನಕಿ ಖ್ಯಾತಿಯ ಚಂದು ಭಾರ್ಗಿ ವಿಧಿವಶ: ರವಿ ಪ್ರಸಾದ್ ನಿಧನಕ್ಕೆ ಟಿ.ಎನ್ ಸೀತಾರಾಮ್ ಸಂತಾಪ
ಕನ್ನಡ ಕಿರುತೆರೆಯ ಖ್ಯಾತ ನಟ, ಮಗಳು ಜಾನಕಿ ಧಾರಾವಾಹಿಯ ಚಂದು ಭಾರ್ಗಿ ಪಾತ್ರದಲ್ಲಿ ಪ್ರೇಕ್ಷಕರ ಹೃದಯ ಗೆದ್ದಿದ್ದ ನಟ ಮಂಡ್ಯ ರವಿ ನಿಧನರಾಗಿದ್ದಾರೆ. ಈ ಬಗ್ಗೆ ಬಿಜಿಎಸ್ ಆಸ್ಪತ್ರೆ ವೈದ್ಯರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.