ಸಿನಿಮಾ ಸುದ್ದಿ'TRP ರಾಮ' ಮೂಲಕ ಬೆಳ್ಳಿತೆರೆಗೆ ಮಹಾಲಕ್ಷ್ಮಿ; ಎರಡನೇ ಇನಿಂಗ್ಸ್ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ
1980ರ ದಶಕದ ಆರಂಭದಿಂದ 1991 ರವರೆಗೆ ಚಿತ್ರರಂಗದಲ್ಲಿ ಗಮನಾರ್ಹ ಹೆಸರು ಮಾಡಿದ್ದ ನಟಿ ಮಹಾಲಕ್ಷ್ಮಿ ಅವರು 30 ವರ್ಷಗಳ ಸುದೀರ್ಘ ವಿರಾಮದ ನಂತರ ಇದೀಗ 'TRP ರಾಮ' ಚಿತ್ರದ ಮೂಲಕ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.