ಸಿನಿಮಾ ಸುದ್ದಿಮೈಸೂರಿನ ಹೊಟೇಲ್ ನಲ್ಲಿ ನರೇಶ್-ಪವಿತ್ರಾ ಲೋಕೇಶ್: ಚಪ್ಪಲಿಯಲ್ಲಿ ಹೊಡೆಯಲು ಮುಂದಾದ ರಮ್ಯಾ ರಘುಪತಿ; ಹೈಡ್ರಾಮಾ
ತೆಲುಗಿನ ಸ್ಟಾರ್ ನಟ ನರೇಶ್ ಹಾಗೂ ಅವರ ಪತ್ನಿ ರಮ್ಯಾ ರಘುಪತಿ ನಡುವಣ ಕಲಹ ಹಾದಿರಂಪ-ಬೀದಿರಂಪವಾಗಿದೆ. ಇದಕ್ಕೆಲ್ಲಾ ಕಾರಣ ಬಹುಭಾಷಾ ನಟಿ ಕನ್ನಡ ಮೂಲದ ಪವಿತ್ರಾ ಲೋಕೇಶ್ಎಂದು ರಮ್ಯಾ ರಘುಪತಿ ನೇರವಾಗಿ ಆರೋಪ ಮಾಡುತ್ತಿದ್ದರು.