ರಮೇಶ್ ಭೂಸನೂರ್

ರಾಜ್ಯ ಉಪಚುನಾವಣೆ: ಸಿಂದಗಿ ಗೆಲ್ಲಲು ಬಿಜೆಪಿ 7 ತಂಡಗಳ ರಚನೆ
ಸಿಂದಗಿ ಉಪಚುನಾವಣೆಗೆ ಕೇವಲ ಮೂರು ವಾರಗಳಷ್ಟೇ ಬಾಕಿ ಉಳಿದಿದ್ದು, ಪಕ್ಷದ ಅಭ್ಯರ್ಥಿ ರಮೇಶ್ ಭೂಸನೂರ್ ಅವರ ಗೆಲುವಿಗೆ ಬಿಜೆಪಿ ತಳಮಟ್ಟದಲ್ಲಿ ಪ್ರಚಾರ ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ 7 ತಂಡಗಳನ್ನು ರಚಿಸಿದೆ.

ರಂಗೇರಿದ ಉಪಚುನಾವಣೆ ಅಖಾಡ: 2 ಸೀಟಿಗೆ 37 ಅಭ್ಯರ್ಥಿಗಳ ನಾಮಪತ್ರ; ರಮೇಶ್ ಭೂಸನೂರ್ ಆಸ್ತಿ ಘೋಷಣೆ
ಅಕ್ಟೋಬರ್ 30 ರಂದು ನಡೆಯುವ ಉಪಚುನಾವಣಾ ಕಣ ರಂಗೇರುತ್ತಿದ್ದು, ಎರಡು ಕ್ಷೇತ್ರಗಳಿಗೆ ಒಟ್ಟು 37 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಉಪ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆ: ಹಾನಗಲ್- ಶಿವರಾಜ ಸಜ್ಜನರ್, ಸಿಂಧಗಿಗೆ ರಮೇಶ್ ಭೂಸನೂರ್ ಅಭ್ಯರ್ಥಿ
ಹಾನಗಲ್‌ನಲ್ಲಿ ವಿಧಾನ ಪರಿಷತ್‌ನ ಮಾಜಿ ಸದಸ್ಯ ಶಿವರಾಜ ಸಜ್ಜನರ್ ಅವರನ್ನು ಹಾಗೂ ಸಿಂದಗಿಯಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.

