ವಿದೇಶಬಾಯಿಗೆ ಟೇಪ್ ಹಾಕಿರುವ ಮೊಸಳೆ, ಹೆಬ್ಬಾವು ಹಿಡಿದು ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ ಪಾಕ್ ಸಿಂಗರ್, ವಿಡಿಯೋ!
ಮೊಸಳೆ, ಹೆಬ್ಬಾವು ಮತ್ತು ಹಾವುಗಳ ಬಾಯಿಗೆ ಟೇಪ್ ಸುತ್ತಿ ತಾನು ಧೈರ್ಯವಂತೆ ಎಂದು ತೋರಿಸಿರುವ ಪಾಕ್ ಗಾಯಕಿಯೊಬ್ಬಳು ಕಾಶ್ಮೀರ ವಿಚಾರವಾಗಿ ನೀವು ಮಾತನಾಡಿದರೆ ನಿಮ್ಮ ಮೇಲೆ ಹಾವುಗಳನ್ನು ಬಿಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಹೆದರಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.