ವಿದೇಶಪ್ರಧಾನಿ ಮೋದಿಗೆ ಹೆಬ್ಬಾವು ಬಿಡುವ ಬೆದರಿಕೆಯೊಡ್ಡಿದ್ದ ಪಾಕ್ ಗಾಯಕಿಗೆ ಪೊಲೀಸರಿಂದ ಆಪರೇಷನ್ ಖೆಡ್ಡ!
ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆಬ್ಬಾವು, ಮೊಸಳೆ ಬಿಡುವ ಬೆದರಿಕೆಯೊಡ್ಡಿದ್ದ ಪಾಕ್ ಗಾಯಕಿಗೆ ಪಾಕ್ ಪೊಲೀಸರು ಖೆಡ್ಡ ತೋಡಿದ್ದಾರೆ.