ವಾಣಿಜ್ಯಯುರೋಪಿಯನ್ ಒಕ್ಕೂಟದ ನಿರ್ಬಂಧ: ರಷ್ಯಾದ ತೈಲ ಬಳಕೆ ನಿಲ್ಲಿಸಿದ Reliance
ರಿಲಯನ್ಸ್ ಭಾರತದ ಅತಿದೊಡ್ಡ ರಷ್ಯಾದ ತೈಲ ಖರೀದಿದಾರ ಸಂಸ್ಥೆಯಾಗಿದ್ದು, ಜಾಮ್ನಗರದಲ್ಲಿರುವ ತನ್ನ ದೈತ್ಯ ತೈಲ ಸಂಸ್ಕರಣಾ ಸಂಕೀರ್ಣದಲ್ಲಿ ಅದನ್ನು ಸಂಸ್ಕರಿಸಿ ಪೆಟ್ರೋಲ್ ಮತ್ತು ಡೀಸೆಲ್ನಂತಹ ಇಂಧನವಾಗಿ ಪರಿವರ್ತಿಸುತ್ತದೆ.