ರಫ್ತು

2025-26ರಲ್ಲಿ ಸಮುದ್ರ ಆಹಾರ ರಫ್ತಿನಲ್ಲಿ ಏರಿಕೆ: 5,371 ಕೋಟಿ ರೂ ಮೌಲ್ಯದ 'ಸೀ ಫುಡ್' ಪೂರೈಸಿದ ಕರ್ನಾಟಕ!
ರಾಜ್ಯ

2025-26ರಲ್ಲಿ ಸಮುದ್ರ ಆಹಾರ ರಫ್ತಿನಲ್ಲಿ ಏರಿಕೆ: 5,371 ಕೋಟಿ ರೂ ಮೌಲ್ಯದ 'ಸೀ ಫುಡ್' ಪೂರೈಸಿದ ಕರ್ನಾಟಕ!

ಭಾರತದ ಸಮುದ್ರಾಹಾರ ರಫ್ತು 2025-26ರಲ್ಲಿ ಸಾರ್ವಕಾಲಿಕವಾಗಿ ಗರಿಷ್ಠ ರೂ. 73,890.46 ಕೋಟಿಗಳನ್ನು ತಲುಪಿದೆ, ಇದು ಹಿಂದಿನ ಹಣಕಾಸು ವರ್ಷದಲ್ಲಿ ರೂ. 62,408.45 ಕೋಟಿಗಳಷ್ಟಿತ್ತು. ರಫ್ತು ಪ್ರಮಾಣವೂ ಶೇ. 16.1 ರಷ್ಟು ಏರಿಕೆಯಾಗಿತ್ತು.

ವನ ಸಂಪತ್ತಿನಿಂದ ಸ್ವಾವಲಂಬಿ ಬದುಕು: ಗಲ್ಫ್ ರಾಷ್ಟ್ರಗಳಿಗೆ ಜೇನು ರಫ್ತು; ಇದು ಕೊರಗ ಜನಾಂಗದ ಯಶೋಗಾಥೆ..!
ವಿಶೇಷ

ವನ ಸಂಪತ್ತಿನಿಂದ ಸ್ವಾವಲಂಬಿ ಬದುಕು: ಗಲ್ಫ್ ರಾಷ್ಟ್ರಗಳಿಗೆ ಜೇನು ರಫ್ತು; ಇದು ಕೊರಗ ಜನಾಂಗದ ಯಶೋಗಾಥೆ..!

ಕಾಡಿನಲ್ಲಿ ಸಿಗುವ ಸಹಜ ಜೇನನ್ನು ಸಂಗ್ರಹಿಸಿ ‘ಪ್ರಕೃತಿ’ ಎಂಬ ಬ್ರ್ಯಾಂಡ್‌ನಡಿ ಮಾರಾಟ ಮಾಡುತ್ತಿರುವ ಈ ಸಮುದಾಯ, ಇದೀಗ ಗಲ್ಫ್ ರಾಷ್ಟ್ರಗಳಿಗೂ ತಮ್ಮ ಉತ್ಪನ್ನವನ್ನು ರಫ್ತು ಮಾಡುತ್ತಿದೆ.

Valentine's Day 2026: ಈ ಬಾರಿ ಪ್ರೇಮಿಗಳ ದಿನಕ್ಕೆ ಬೆಂಗಳೂರಿನಿಂದ 6 ಕೋಟಿ ಗುಲಾಬಿ ರಫ್ತು..!
ರಾಜ್ಯ

Valentine's Day 2026: ಈ ಬಾರಿ ಪ್ರೇಮಿಗಳ ದಿನಕ್ಕೆ ಬೆಂಗಳೂರಿನಿಂದ 6 ಕೋಟಿ ಗುಲಾಬಿ ರಫ್ತು..!

ಪ್ರೇಮಿಗಳ ದಿನದ ಹಿನ್ನೆಲೆ 2,700 ಮೆಟ್ರಿಕ್ ಟನ್ ತೂಕದ ಹೂವುಗಳನ್ನು 26 ಅಂತಾರಾಷ್ಟ್ರೀಯ ಮತ್ತು 47 ದೇಶೀಯ ತಾಣಗಳಿಗೆ ಕಳುಹಿಸಲಾಗಿದೆ.

ಭಾರತದ ಕಾಫಿಗೆ ಹೆಚ್ಚಿದ ಜಾಗತಿಕ ಬೇಡಿಕೆ; ವಿದೇಶಗಳಿಂದ 'ಫ್ರೀ ಟ್ರೇಡಿಂಗ್‌' ಅಗ್ರಿಮೆಂಟ್‌!
ರಾಜ್ಯ

ಭಾರತದ ಕಾಫಿಗೆ ಹೆಚ್ಚಿದ ಜಾಗತಿಕ ಬೇಡಿಕೆ; ವಿದೇಶಗಳಿಂದ 'ಫ್ರೀ ಟ್ರೇಡಿಂಗ್‌' ಅಗ್ರಿಮೆಂಟ್‌!

ಭಾರತ ಇಂದು 4 ಲಕ್ಷ ಟನ್‌ ಕಾಫಿಯನ್ನು ಉತ್ಪಾದಿಸುತ್ತಿದ್ದು, ಶೇ.70ರಷ್ಟು ಕಾಫಿ ರಫ್ತು ಮಾಡುತ್ತಿದೆ. ಶೇ.30ರಷ್ಟು ಮಾತ್ರ ಸ್ಥಳೀಯವಾಗಿ ಬಳಕೆಯಾಗುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಶ್ರೀಗಂಧದ ನಾಡು ಕರ್ನಾಟಕಕ್ಕೆ ಗಂಧದ ಎಣ್ಣೆ ರಫ್ತು ಮಾಡುತ್ತಿದೆ ಆಸ್ಟ್ರೇಲಿಯಾ!
ರಾಜ್ಯ

ಶ್ರೀಗಂಧದ ನಾಡು ಕರ್ನಾಟಕಕ್ಕೆ ಗಂಧದ ಎಣ್ಣೆ ರಫ್ತು ಮಾಡುತ್ತಿದೆ ಆಸ್ಟ್ರೇಲಿಯಾ!

ಕಚ್ಚಾ ವಸ್ತುಗಳ ಕೊರತೆಯೊಂದಿಗೆ, ಖಾಸಗಿ ಕಂಪನಿಗಳು ಮತ್ತು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ತಮ್ಮ ವ್ಯವಹಾರವನ್ನು ಸ್ಯಾಂಡಲ್ ಅಲ್ಲದ ವಸ್ತುಗಳಾದ ಮಲ್ಲಿಗೆ, ಗುಲಾಬಿ, ಲ್ಯಾವೆಂಡರ್ ಮತ್ತು ಅಲೋವೆರಾಗಳಿಗೆ ಬದಲಿಸಿದೆ.

ಶೇ.50 ರಷ್ಟು ಸುಂಕ: 17,000 ಕೋಟಿ ರೂ ಮೌಲ್ಯದ ರಫ್ತಿಗೆ ಹೊಡೆತ; ಜೈಪುರ ವ್ಯಾಪಾರಿಗಳಿಂದ ಟ್ರಂಪ್ ಪ್ರತಿಕೃತಿ ದಹನ!
ದೇಶ

ಶೇ.50 ರಷ್ಟು ಸುಂಕ: 17,000 ಕೋಟಿ ರೂ ಮೌಲ್ಯದ ರಫ್ತಿಗೆ ಹೊಡೆತ; ಜೈಪುರ ವ್ಯಾಪಾರಿಗಳಿಂದ ಟ್ರಂಪ್ ಪ್ರತಿಕೃತಿ ದಹನ!

ನಗರದ ಪ್ರಮುಖ ಮಾರುಕಟ್ಟೆಯ ಮಾರಾಟಗಾರರು ಅಮೆರಿಕ ಮತ್ತು ಟ್ರಂಪ್ ಅವರನ್ನು ಖಂಡಿಸುವ ಫಲಕಗಳನ್ನು ಹಿಡಿದು, ಅಮೆರಿಕದ ಉತ್ಪನ್ನಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ಘೋಷಿಸಿದರು.

ಗೋಹತ್ಯೆ ನಿಷೇಧಕ್ಕೆ ಒತ್ತಾಯದ ನಡುವೆ ಭಾರತದಲ್ಲಿ ಗೋಮಾಂಸ ಉತ್ಪಾದನೆ, ರಫ್ತು 2025 ರಲ್ಲಿ ಹೆಚ್ಚಳ!
ದೇಶ

ಗೋಹತ್ಯೆ ನಿಷೇಧಕ್ಕೆ ಒತ್ತಾಯದ ನಡುವೆ ಭಾರತದಲ್ಲಿ ಗೋಮಾಂಸ ಉತ್ಪಾದನೆ, ರಫ್ತು 2025 ರಲ್ಲಿ ಹೆಚ್ಚಳ!

2024 ರಲ್ಲಿ 4.57 MMT ಇದ್ದ ಗೋಮಾಂಸ ಉತ್ಪಾದನೆ ಈ ವರ್ಷ 4.64 ಮಿಲಿಯನ್ ಮೆಟ್ರಿಕ್ ಟನ್ ಗೆ ಏರಿಕೆಯಾಗಲಿದ್ದರೆ, ಕಳೆದ ವರ್ಷ 1.56 ಮೆಟ್ರಿಕ್ ಟನ್ ಇದ್ದ ರಫ್ತು ಈ ವರ್ಷ 1.64 ಮೆಟ್ರಿಕ್ ಟನ್ ಗೆ ಏರಿಕೆಯಾಗಲಿದೆ.

ಜನವರಿಯಲ್ಲಿ ದಾಖಲೆಯ 25 ಸಾವಿರ ಕೋಟಿ ರೂ ಮೌಲ್ಯದ ಸ್ಮಾರ್ಟ್‌ಫೋನ್‌ ರಫ್ತು!
ವಾಣಿಜ್ಯ

ಜನವರಿಯಲ್ಲಿ ದಾಖಲೆಯ 25 ಸಾವಿರ ಕೋಟಿ ರೂ ಮೌಲ್ಯದ ಸ್ಮಾರ್ಟ್‌ಫೋನ್‌ ರಫ್ತು!

ಜನವರಿ 2025 ರಲ್ಲಿ ರಫ್ತು ಮಾಡಲಾದ 3.14 ಬಿಲಿಯನ್ ಡಾಲರ್ ಮೌಲ್ಯದ ಸ್ಮಾರ್ಟ್‌ಫೋನ್‌ ರಫ್ತು, 2020-2021(FY21) ರ ಒಟ್ಟು ಸ್ಮಾರ್ಟ್‌ಫೋನ್ ರಫ್ತಿಗೆ ಸಮನಾಗಿದೆ.

ಆರ್ಥಿಕ ಸಮೀಕ್ಷೆ: FY24ರಲ್ಲಿ ಭಾರತದ ಸ್ಮಾರ್ಟ್‌ಫೋನ್ ಉತ್ಪಾದನೆಯ ಶೇಕಡ 31ರಷ್ಟು ರಫ್ತಾಗಿದೆ!
ವಾಣಿಜ್ಯ

ಆರ್ಥಿಕ ಸಮೀಕ್ಷೆ: FY24ರಲ್ಲಿ ಭಾರತದ ಸ್ಮಾರ್ಟ್‌ಫೋನ್ ಉತ್ಪಾದನೆಯ ಶೇಕಡ 31ರಷ್ಟು ರಫ್ತಾಗಿದೆ!

2020ರಲ್ಲಿ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯನ್ನು ಪ್ರಾರಂಭಿಸಿದ ನಂತರ ಭಾರತದ ದೇಶೀಯ ಸ್ಮಾರ್ಟ್‌ಫೋನ್ ಉತ್ಪಾದನೆ ಮತ್ತು ರಫ್ತುಗಳು ಸ್ಥಿರವಾಗಿ ಹೆಚ್ಚಿವೆ ಎಂದು ಸಮೀಕ್ಷೆಯು ಎತ್ತಿ ತೋರಿಸಿದೆ.