ರಫೇಲ್ ಯುದ್ಧ ವಿಮಾನ

ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ; ಅನುಭವ ಹಂಚಿಕೊಂಡ ರಾಷ್ಟ್ರಪತಿ ಮುರ್ಮು
ಮುರ್ಮು ಅವರು ಇಂದು ಹರಿಯಾಣದ ಅಂಬಾಲಾ ವಾಯುಪಡೆ ನೆಲೆಯಲ್ಲಿ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು.

Interview | 'ಭಾರತೀಯ ವಾಯುಪಡೆಗೆ 5ನೇ ತಲೆಮಾರಿನ ಯುದ್ಧ ವಿಮಾನ ಬೇಕು'
ಆಪರೇಷನ್ ಸಿಂದೂರ್ ಸಮಯದಲ್ಲಿ, ಕ್ಲೋಸ್-ಇನ್ ವೆಪನ್ಸ್ ಸಿಸ್ಟಮ್ ಬಳಸುತ್ತಿದ್ದರೆ, ಒಂದೇ ಒಂದು ಪಾಕಿಸ್ತಾನಿ ಡ್ರೋನ್ ಹಿಂದೆ ಸರಿಯುತ್ತಿರಲಿಲ್ಲ. ಬಾಲಕೋಟ್ ಕಾರ್ಯಾಚರಣೆಗೆ ರಫೇಲ್ ಲಭ್ಯವಿದ್ದರೆ, ಪರಿಸ್ಥಿತಿಯೇ ಬೇರೆಯಾಗುತ್ತಿತ್ತು ಎಂದಿದ್ದಾರೆ.

ಆಪರೇಷನ್ ಸಿಂಧೂರ್ ನಂತರ 'ರಫೇಲ್ ಜೆಟ್' ಗಳ ಬಗ್ಗೆ ಚೀನಾ ಅಪಪ್ರಚಾರ! ಫ್ರಾನ್ಸ್ ಆರೋಪ
ರಫೇಲ್ ತನ್ನ ರಕ್ಷಣಾ ಉದ್ಯಮದಲ್ಲಿ ಪ್ರಮುಖವಾಗಿದೆ ಎಂದು ಫ್ರಾನ್ಸ್ ಪರಿಗಣಿಸಿದೆ. ಆದರೆ, ಇಂತಹ ಹೇಳಿಕೆಗಳನ್ನು ಚೀನಾ ನಿರಾಕರಿಸಿದೆ. ಅವುಗಳು ಆಧಾರ ರಹಿತ ಎಂದು ಕರೆದಿದೆ.

ಮೊದಲ ರಫೇಲ್ ಯುದ್ಧ ವಿಮಾನ ಭಾರತಕ್ಕೆ ತಂದಿದ್ದ ಪೈಲಟ್ ಗಳ ತಂಡ ಮುನ್ನಡೆಸಿದ್ದರು ಬೆಳಗಾವಿಯ ಹನುಮಂತ ಸಾರಥಿ!
ಗ್ವಾಲಿಯರ್ ಏರ್ ಬೇಸ್ ಬಳಿ ಶನಿವಾರ ಸಂಭವಿಸಿದ ಮತ್ತೊಂದು ಯುದ್ಧ ವಿಮಾನ ದುರಂತದಲ್ಲಿ ಬೆಳಗಾವಿಯ ವೀರ ಪುತ್ರ ವಿಂಗ್ ಕಮಾಂಡರ್ ಹನುಮಂತ್ ಸಾರಥಿ (36) ಹುತಾತ್ಮರಾಗಿದ್ದು, ಈ ಬೆಳವಣಿಗೆ ಬೆಳಗಾವಿಯಲ್ಲಿ ಕತ್ತಲು ಕವಿಯುವಂತೆ ಮಾಡಿದೆ.

ಡಿಸೆಂಬರ್ 15 ರೊಳಗೆ ಕೊನೆಯ ಹಾಗೂ 36ನೇ ರಫೇಲ್ ಯುದ್ಧ ವಿಮಾನ ಭಾರತಕ್ಕೆ
ಫ್ರಾನ್ಸ್ ಜೊತೆ ಮಾಡಿಕೊಂಡಿರುವ ಯುದ್ಧ ವಿಮಾನ ಖರೀದಿ ಒಪ್ಪಂದದ ಅನ್ವಯ ಭಾರತಕ್ಕೆ ತನ್ನ 36ನೇ ಮತ್ತು ಅಂತಿಮ ರಫೇಲ್ ಯುದ್ಧ ವಿಮಾನ ಡಿಸೆಂಬರ್ 15 ರೊಳಗೆ ಬಂದಿಳಿಯಲಿದೆ. ಇದು ಫ್ರಾನ್ಸ್‌ನಿಂದ ಬರಬೇಕಿದ್ದ ಕೊನೆಯ ರಫೇಲ್ ಯುದ್ಧ ವಿಮಾನವಾಗಿದೆ.

ತಮಿಳು ನಾಡಿನಲ್ಲಿ ಸೇನಾ ಹೆಲಿಕಾಪ್ಟರ್ ದುರಂತ ನಂತರ ಅತಿ ಗಣ್ಯರ ವಾಯು ಸಂಚಾರದ ಶಿಷ್ಟಾಚಾರ ಪರಿಷ್ಕರಣೆ: ವಾಯುಪಡೆ ಮುಖ್ಯಸ್ಥ
ತಮಿಳು ನಾಡಿನ ಕೂನ್ನೂರು ಬಳಿ ಕಳೆದ ಡಿಸೆಂಬರ್ 8ರಂದು ಸೇನಾ ಹೆಲಿಕಾಪ್ಟರ್ ದುರಂತಕ್ಕೀಡಾದ ನಂತರ ವಿವಿಐಪಿಗಳು(VVIP) ಗಳು ಅಂದರೆ ಅತಿ ಗಣ್ಯರ ಹಾರಾಟದ ಪ್ರೊಟೋಕಾಲ್ ಶಿಷ್ಟಾಚಾರಗಳನ್ನು ಪರಿಷ್ಕರಿಸಿ ಪರಿಶೀಲಿಸಲಾಗುತ್ತಿದೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಮಾರ್ಷಲ್ ವಿ ಆರ್ ಚೌಧರಿ ಹೇಳಿದ್ದಾರೆ.

2022 ರೊಳಗೆ ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆ: ಐಎಎಫ್ ಮುಖ್ಯಸ್ಥ
2022ರೊಳಗೆ 36 ರಫೇಲ್ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಲಾಗುವುದು ಎಂದು ಐಎಎಫ್ ಮುಖ್ಯಸ್ಥ ಆರ್ಕೆಎಸ್ ಭದೌರಿಯಾ ತಿಳಿಸಿದ್ದಾರೆ.

ಚೀನಾ ಗಡಿ ತಂಟೆ ಮಧ್ಯೆ ಭಾರತಕ್ಕೆ ನವಂಬರ್ 5ರಂದು ಮತ್ತೆ ಮೂರು 'ರಫೇಲ್' ಯುದ್ಧ ವಿಮಾನಗಳ ಆಗಮನ
ಕಳೆದ ಮೇ ತಿಂಗಳಿಂದ ಪೂರ್ವ ಲಡಾಕ್ ಪ್ರದೇಶದ ಚೀನಾ ಗಡಿಯಲ್ಲಿ ಉದ್ಭವವಾಗಿರುವ ಸಂಘರ್ಷದ ನಡುವೆಯೇ ನವಂಬರ್ 5ರಂದು ಭಾರತ ಇನ್ನೂ ಮೂರು ರಫೇಲ್ ಯುದ್ಧ ವಿಮಾನಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.

ಭಾರತೀಯ ವಾಯುಪಡೆ ದಿನದಂದು ಆಗಸದಲ್ಲಿ ಆರ್ಭಟಿಸಲಿದೆ ರಫೇಲ್
ಅಕ್ಟೋಬರ್ 8ರಂದು ನಡೆಯಲಿರುವ ವಾಯುಪಡೆ ದಿನದಂದು ಆಗಸದಲ್ಲಿ ರಫೇಲ್ ಯುದ್ಧ ವಿಮಾನ ಆರ್ಭಟಿಸಲಿದೆ.

