ಕ್ರಿಕೆಟ್ವಾಯುಪಡೆಗೆ ರಫೇಲ್ ವಿಮಾನಗಳ ಸೇರ್ಪಡೆ: ಐಎಎಫ್ ಗೆ ಶುಭಕೋರಿದ ಎಂಎಸ್ ಧೋನಿ
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರಫೇಲ್ ಫೈಟರ್ ಜೆಟ್ಗಳನ್ನು ಭಾರತೀಯ ವಾಯುಪಡೆ ಸೇರ್ಪಡೆಯ ಬಗ್ಗೆ ಟ್ವೀಟ್ ಮಾಡಿದ್ದು 'ಐಎಎಫ್ ಪೈಲಟ್ಗಳು ‘ವಿಶ್ವದ ಅತ್ಯುತ್ತಮ ಫೈಟರ್ ಪೈಲಟ್ಗಳು’ ಎಂದು ಪ್ರಶಂಸಿಸಿದ್ದಾರೆ.