ದೇಶರಫೇಲ್ ಜೆಟ್ ಯುದ್ಧ ವಿಮಾನ ಆಗಮನ ಹಿನ್ನಲೆ, ಅಂಬಾಲ, ಹಸಿಮರಾ ವಾಯುನೆಲೆ ಮೇಲ್ದರ್ಜೆಗೆ
ಶೀಘ್ರದಲ್ಲೇ ಭಾರತೀಯ ವಾಯುಸೇನೆ ಸೇರಲಿರುವ ಫ್ರಾನ್ಸ್ ಮೂಲದ ಅತ್ಯಾಧುನಿಕ ಯುದ್ಧ ವಿಮಾನ ರಫಾಲೆ ಜೆಟ್ ಸ್ವಾಗತಕ್ಕೆ ಭಾರತ ಸಜ್ಜುಗೊಳ್ಳುತ್ತಿದ್ದು, ಇದಕ್ಕಾಗಿ ಪಾಕ್ ಗಡಿಗೆ ಸಮೀಪವಿರುವ ಎರಡು ಪ್ರಮುಖ ಯುದ್ಧ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ.