ದೇಶರಫೇಲ್ ಯುದ್ಧ ವಿಮಾನ ಖರೀದಿ ಬೆಲೆ ಕುರಿತು ತಿಳಿದೂ ಕಾಂಗ್ರೆಸ್ ಜನರನ್ನು ತಪ್ಪು ಹಾದಿಗೆಳೆಯುತ್ತಿದೆ: ರಕ್ಷಣಾ ಸಚಿವೆ
ರಫೇಲ್ ಯುದ್ಧ ವಿಮಾನ ಖರೀದಿ ಬೆಲೆ ಕುರಿತು ತಿಳಿದೂ ತಿಳಿದು ಕಾಂಗ್ರೆಸ್ ಜನರನ್ನು ತಪ್ಪು ಹಾದಿಗೆಳೆಯುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಹೇಳಿದ್ದಾರೆ...