ರನ್ಯಾ

ನಟಿ ರನ್ಯಾ ಪ್ರಕರಣದಲ್ಲಿ ಮಲತಂದೆ ರಾಮಚಂದ್ರ ರಾವ್ ಪಾತ್ರದ ಶಂಕೆ: ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ ತನಿಖೆ
ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಮತ್ತು ಕೇಂದ್ರೀಯ ತನಿಖಾ ದಳ (CBI) ನಂತರ, ಜಾರಿ ನಿರ್ದೇಶನಾಲಯ (ED) ಸಹ ಇದೀಗ ಚಿನ್ನದ ಕಳ್ಳಸಾಗಣೆ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದೆ.

ನಟಿ ರನ್ಯಾ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ DRI ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದು ಹೇಗೆ?
ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಬಂದಿಳಿದ ರನ್ಯಾ ಎಂಟ್ರೆನ್ಸ್ ಹಾಲ್ ನಲ್ಲಿ ಬರುತ್ತಿದ್ದ ವೇಳೆ ಬಂಧಿಸಿರುವ ಘಟನೆ ಕುತೂಹಲಕಾರಿಯಾಗಿದೆ.

