ಕ್ರಿಕೆಟ್ಐಸಿಸಿ ಏಕದಿನ ವಿಶ್ವಕಪ್: ವಿಜೇತ, ರನ್ನರ್ ಅಪ್ ತಂಡಕ್ಕೆ ಸಿಗುವ ನಗದು ಬಹುಮಾನದ ಮೊತ್ತ ಪ್ರಕಟ!
ಮುಂಬರುವ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗುವ ತಂಡಕ್ಕೆ 4 ಮಿಲಿಯನ್ ಡಾಲರ್ ( ಅಂದಾಜು ರೂ. 33ಕೋಟಿ) ನಗದು ಬಹುಮಾನ ಸಿಗಲಿದೆ. ರನ್ನರ್ ಅಪ್ ತಂಡಕ್ಕೆ 2 ಮಿಲಿಯನ್ ಡಾಲರ್ ( ಅಂದಾಜು 16 ಕೋಟಿ) ಲಭಿಸಲಿದೆ ಎಂದು ಅಂತಾರಾಷ್ಟ್ರೀಯ ಸಮಿತಿ ಐಸಿಸಿ ತಿಳಿಸಿದೆ.