ದೇಶಮುಂಬೈ ವಿಮಾನ ನಿಲ್ದಾಣದಲ್ಲಿ ರನ್ವೇಯಿಂದ ಜಾರಿದ ಖಾಸಗಿ ವಿಮಾನ; 8 ಮಂದಿಗೆ ಗಾಯ
ಭಾರೀ ಮಳೆಯ ನಡುವೆ ಗುರುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಖಾಸಗಿ ಸಣ್ಣ ವಿಮಾನವೊಂದು ರನ್ವೇಯಿಂದ ಜಾರಿದ್ದು, ಅವಘಡದಲ್ಲಿ ವಿಮಾನದಲ್ಲಿದ್ದ ಎಂಟು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು...